‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ

ಪ್ರೋಮೋ ರಿಲೀಸ್ ಆಗಿ ಕಳೆದಿದೆ ಹಲವು ತಿಂಗಳು

ಈ ಧಾರಾವಾಹಿ ಆರಂಭ ಆಗುವ ಸೂಚನೆ ಸದ್ಯಕ್ಕಂತೂ ಇಲ್ಲ

ಧಾರಾವಾಹಿ ರೀಶೂಟ್ ಮಾಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು

ಧಾರಾವಾಹಿ ಆರಂಭಕ್ಕೆ ಬೇಕಿದೆ ಮತ್ತಷ್ಟು ಸಮಯ

ಕಿರುತೆರೆಯಲ್ಲಿ ವೈಷ್ಣವಿ ಗೌಡಗೆ ಇದೆ ಬೇಡಿಕೆ

‘ಬಿಗ್ ಬಾಸ್’ ಮೂಲಕ ಹೆಚ್ಚಿದೆ ವೈಷ್ಣವಿ ಖ್ಯಾತಿ