ಮಂಕಿಪಾಕ್ಸ್ ಸೋಂಕು ಹರಡದಂತೆ ತಡೆಗಟ್ಟಲು ಇಲ್ಲಿದೆ ಸಲಹೆಗಳು

ಮಂಕಿಪಾಕ್ಸ್ ಸಾಂಕ್ರಮಿಕ ಸೋಂಕು ಆಗಿದ್ದು, ಇದು ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಆದರೆ ಇದು ಸದ್ಯ ಮನುಷ್ಯರನ್ನು ಭಾದಿಸುತ್ತಿದೆ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಮಂಕಿಪಾಕ್ಸ್ ಸೋಂಕಿನಿಂದ ಬಳಲುತ್ತಿರುವವರು ಸಾರ್ಜನಿಕವಾಗಿ ಉಪಯೋಗಿಸುವ ವಸ್ತುಗಳನ್ನು ಮುಟ್ಟಬೇಡಿ

ಸೋಂಕಿನಿಂದ ಬಳಲುತ್ತಿರುವವರು ಐಸೋಲೇಟ್​​ ಆಗಿ 

ಸೋಂಕಿನಿಂದ ಬಳಲುತ್ತಿರುವವರು ಐಸೋಲೇಟ್ ಆಗುವುದು ಒಳ್ಳೆಯದು. ಇದರಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು

ಆಗಾಗ ಕೈಗಳನ್ನು ತೊಳೆಯುತ್ತಾ ಇರಿ

ಆಗಾಗ ಕೈಯನ್ನು ತೊಳೆಯುತ್ತಾ ಇರುವುದು ಒಳ್ಳೆಯದು. ಇದರಿಂದ ಸೋಂಕು ತಡೆಗಟ್ಟಬಹುದು

ನಿಮ್ಮ ಸುರಕ್ಷೆತಾಗಾಗಿ ಅಗತ್ಯ ವಸ್ತುಗಳನ್ನು ಬಳಸಿ. ಉದಾ: ಮಾಸ್ಕ್, ಸೆನಿಟೈಸರ್ ಇತ್ಯಾದಿ

ಮತ್ತಷ್ಟು ನೋಡಿ