ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ.

ಅದರಲ್ಲಿ ಶುಂಠಿ ತುಂಡುಗಳನ್ನು ಹಾಕಿ

ಏಲಕ್ಕಿ, ದಾಲ್ಚಿನ್ನಿ, ಲವಂಗ  ಸೇರಿಸಿ

ಅದು ಚೆನ್ನಾಗಿ ಕುದಿದ ನಂತರ, ಒಂದು ಲೋಟಕ್ಕೆ ಸೋಸಿಕೊಳ್ಳಿ ಮತ್ತು ಸ್ವಲ್ಪ ನಿಂಬೆ ರಸವನ್ನು ಸೇರಿಸಿ

ಶುಂಠಿ ಚಹಾದಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ ನಂತರ ಕುಡಿಯಿರಿ