ಈ ಎಲ್ಲ ಅಭ್ಯಾಸಗಳು ನಿಮ್ಮ ಕೂದಲು ಉದರುವಿಕೆಗೆ ಕಾರಣವಾಗಬಹದು
ಒದ್ದೆಯಾದ ಕೂದಲನ್ನು ಬಾಚಿಕೊಳ್ಳುಬೇಡಿ
ಒದ್ದೆಯಾದ ಕೂದಲನ್ನು ಕಟ್ಟಿಕೊಳ್ಳಬೇಡಿ
ಹೆಚ್ಚು ಬೆಚ್ಚಗಿನ ನೀರಿನಿಂದ ಕೂದನ್ನು ತೊಳೆಯಬೇಡಿ
ಅತಿಯಾಗಿ ಹೇರ್ಡ್ರೈ ಬಳಸಬೇಡಿ
ಒದ್ದೆ ಕೂದಲು ಇಟ್ಟುಕೊಂಡು ಮಲಗಬೇಡಿ
ಅತಿಯಾಗಿ ಕಂಡಿಷನರ್ ಬಳಸಬೇಡಿ
ಅತಿಯಾಗಿ ಕೆಮಿಕಲ್ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಡಿ
ಮಲಗುವಾಗ ಬಿಗಿಯಾಗಿ ಕೂದಲನ್ನು ಕಟ್ಟಿಕೊಳ್ಳಬೇಡಿ
ಟವೆಲ್ನಿಂದ ಒದ್ದೆಯಾದ ಕೂದಲನ್ನು ಒರೆಸಿಕೊಳ್ಳಬೇಡಿ