ತೂಕ ನಷ್ಟಕ್ಕೆ ದಾಸವಾಳದ ಚಹಾ ಕುಡಿಯಿರಿ; ತಯಾರಿಸುವ ವಿಧಾನ ಇಲ್ಲಿದೆ
24 Sep 2023
Pic credit - Pinterest
ಮನೆಯಂಗಳದಲ್ಲಿ ಸುಲಭವಾಗಿ ಲಭ್ಯವಿರುವ ದಾಸವಾಳದ ಲಾಭಗಳನ್ನು ತಿಳಿದುಕೊಳ್ಳಿ.
ದಾಸವಾಳ
Pic credit - Pinterest
ತೂಕ ನಷ್ಟಕ್ಕೆ ಊಟಕ್ಕೆ ಅರ್ಧ ಗಂಟೆ ಮೊದಲು ದಾಸವಾಳ ಹೂವಿನ ಟೀ ಕುಡಿದರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು
ತೂಕ ನಷ್ಟ
Pic credit - Pinterest
ಮೊದಲಿಗೆ ಒಂದು ಪಾತ್ರೆಯಲ್ಲಿ 400 ಮಿಲಿಲೀಟರ್ ನೀರು ಹಾಕಿ ಚೆನ್ನಾಗಿ ಕುದಿಸಿ.
ತಯಾರಿಸುವ ವಿಧಾನ
Pic credit - Pinterest
ನೀರು ಸ್ವಲ್ಪ ಕುದಿಯುಯುತ್ತಿದ್ದಂತೆ ಒಲೆ ಆರಿಸಿ, ನೀರಿನ ಪಾತ್ರೆಯನ್ನು ಕೆಳಗಡೆ ಇಡಿ.
ತಯಾರಿಸುವ ವಿಧಾನ
Pic credit - Pinterest
ಒಣಗಿದ ದಾಸವಾಳ ಹೂವಿನ ದಳಗಳನ್ನು ಕುದಿಯುವ ನೀರಿಗೆ ಸೇರಿಸಿ.
ತಯಾರಿಸುವ ವಿಧಾನ
Pic credit - Pinterest
5 ನಿಮಿಷಗಳ ವರೆಗೆ ಮುಚ್ಚಳವನ್ನು ಹಾಕಿ ಗಟ್ಟಿಯಾಗಿ ಮುಚ್ಚಿಡಿ.
ತಯಾರಿಸುವ ವಿಧಾನ
Pic credit - Pinterest
5 ನಿಮಿಷಗಳ ನಂತರ ಮುಚ್ಚಳ ತೆಗೆದು,ಸೋಸಿಕೊಳ್ಳಿ. ದಾಸವಾಳ ಹೂವಿನ ಟೀ ರೆಡಿ.
ತಯಾರಿಸುವ ವಿಧಾನ
Pic credit - Pinterest
ಈ ಚಹಾಕ್ಕೆ ಸಕ್ಕರೆ ಸೇರಿಸಬೇಡಿ, ಸಿಹಿ ಬೇಕಾದರೆ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ.
ಸಕ್ಕರೆ ಸೇರಿಸಬೇಡಿ
Pic credit - Pinterest
ದಾಸವಾಳ ಹೂವಿನ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ
ಇಲ್ಲಿ ಕ್ಲಿಕ್ ಮಾಡಿ: