ಮಧ್ಯರಾತ್ರಿಯಲ್ಲಿ ಬಿಕ್ಕಳಿಕೆಯನ್ನು ಅನುಭವಿಸಿದ್ದೀರಾ?

08 Oct 2023

Pic Credit:Pintrest

ಡಾ. ತುಷಾರ್ ತಯಾಲ್ ನಿದ್ದೆ ಮಾಡುವಾಗ ಸಂಭವಿಸುವ ಬಿಕ್ಕಳಿಕೆಯ ಕೆಲವು ಸಾಮಾನ್ಯ ಕಾರಣಗಳನ್ನು ತಿಳಿಸಿದ್ದಾರೆ.

ಬಿಕ್ಕಳಿಕೆಗೆ ಕಾರಣ

Pic Credit:Pintrest

ಅನ್ನನಾಳದಲ್ಲಿ ಆಮ್ಲೀಯತೆಯ ಸಮಸ್ಯೆ ಉಂಟಾಗಿ ಬಿಕ್ಕಳಿಕೆಯನ್ನು ಉಂಟುಮಾಡುತ್ತದೆ.

ಆಮ್ಲೀಯತೆ

Pic Credit:Pintrest

ಮಲಗುವಾಗ ತಲೆಭಾಗವನ್ನು ಮೆಲಕ್ಕೆತ್ತಲು 2 ದಿಂಬು ಬಳಸುವುದರಿಂದ ಬಿಕ್ಕಳಿಕೆ ನಿವಾರಿಸಬಹುದು.

ಬಿಕ್ಕಳಿಕೆ ನಿವಾರಣೆ

Pic Credit:Pintrest

ನಿದ್ದೆ ಮಾಡುವಾಗ ಬಾಯಿಯ ಮೂಲಕ ಉಸಿರಾಡುವುದು ಮಧ್ಯರಾತ್ರಿಯಲ್ಲಿ ಬಿಕ್ಕಳಿಕೆಗೆ ಕಾರಣವಾಗಬಹುದು.

ಬಾಯಿಯ ಉಸಿರಾಟ

Pic Credit:Pintrest

ಸ್ಟೀರಾಯ್ಡ್, ಪ್ರತಿಜೀವಕಗಳು ಮತ್ತು ಆಂಟಿ ಎಪಿಲೆಪ್ಟಿಕ್ ಗಳಂತಹ ಕೆಲವು ಔಷಧಿಗಳ ಸೇವನೆಯಿಂದ ಬಿಕ್ಕಳಿಕೆ ಉಂಟಾಗಬಹುದು.

ಔಷಧಿಗಳು

Pic Credit:Pintrest

ಧೂಮಪಾನ ಮಾಡುವಾಗ ಸಾಕಷ್ಟು ಪ್ರಮಾಣದ ಗಾಳಿಯನ್ನು ನುಂಗುತ್ತಾರೆ. ಇದು ಬಿಕ್ಕಳಿಕೆಯನ್ನು ಪ್ರಚೋದಿಸುತ್ತದೆ.

ಧೂಮಪಾನ

Pic Credit:Pintrest

ಸೋಡಾ ಮತ್ತು ಮದ್ಯದ ಸೇವನೆಯು ಹೊಟ್ಟೆಯನ್ನು ಕೆರಳಿಸಿ, ಹೊಟ್ಟೆಯಲ್ಲಿಆಮ್ಲವು ಉತ್ಪತ್ತಿಯಾದಾಗ ಬಿಕ್ಕಳಿಕೆ ಉಂಟಾಗುತ್ತದೆ.

ಸೋಡಯುಕ್ತ ಪಾನೀಯ

Pic Credit:Pintrest

ಮೆದುಳಿನ ಉರಿಯೂತ, ನ್ಯೂಮೋನಿಯಾ ನಂತಹ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುವ ಕಾಯಿಲೆ ಬಿಕ್ಕಳಿಕೆ ಉಂಟಾಗುತ್ತದೆ.

ವೈದ್ಯಕೀಯ ಪರಿಸ್ಥಿತಿ

Pic Credit:Pintrest

ಊಟದ ನಂತರದ ನಡಿಗೆಯ ಪ್ರಯೋಜನಗಳೇನು?