ಹೈ ಸ್ಲಿಟ್ ಡ್ರೆಸ್ನಲ್ಲಿ ಹಾಟ್ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿದ ನಟಿಮಣಿಯರು

ಇತ್ತೀಚಿನ ದಿನಗಳಲ್ಲಿ ಹೈ ಸ್ಲಿಟ್​​​​ ಡ್ರೆಸ್​​​​​​ ನಟಿಯರಿಂದಲೇ ಸಕ್ಕತ್ತ್​​​ ಆಗಿ ಟ್ರೆಂಡ್​​ ಆಗುತ್ತಿದೆ. 

ಶೆಹನಾಜ್ ಗಿಲ್ ಕಪ್ಪು ಬಣ್ಣದ ವೆಲ್ವೆಟ್ ಹೈ ಸ್ಲಿಟ್ ಗೌನ್​​​​​ನಲ್ಲಿ ಕಾಣಿಸಿಕೊಂಡು ಹೀಗೆ.

ಹೊಳೆಯುವ ಕೇಸರಿ ಬಣ್ಣದ ಹೈ ಸ್ಲಿಟ್ ಗೌನ್ನಲ್ಲಿ ಬಾಲಿವುಡ್‌ನ ಬೆಡಗಿ ಕೃತಿ ಸೇನನ್‌ 

ಜಾಹ್ನವಿ ಕಪೂರ್ ಸಿಲ್ವರ್ ಕೋಲ್ಡ್ ಶೋಲ್ಡರ್ ಹೈ ಸ್ಲಿಟ್ ಗೌನ್ನಲ್ಲಿ ಹಾಟ್ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 

ಹಳದಿ ಬಣ್ಣದ ಹಾಲ್ವರ್ ನೆಕ್ ಹೈ ಸ್ಲಿಟ್ ಗೌನ್ ನಲ್ಲಿ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡ ಮಲೈಕಾ ಅರೋರಾ.

ನೋರಾ ಫತೇಹಿ ಮಿನುಗುವ ಕೆಂಪು ಬಣ್ಣದ ಹೈ ಸ್ಲಿಟ್ ಗೌನ್ ನಲ್ಲಿ ಕಾಣಿಸಿಕೊಂಡಿದ್ದು, ಇವರ ನೋಟ ಕಣ್ಣು ಕುಕ್ಕುವಂತಿದೆ.