ಡೆತ್ ಓವರ್​ಗಳಲ್ಲಿ ಅತಿ ಹೆಚ್ಚು ಸ್ಟ್ರೇಕ್ ರೇಟ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಡೆತ್ ಓವರ್ ಸ್ಪೆಷಲಿಸ್ಟ್ಸ್

ಡೆತ್ ಓವರ್​ಗಳಲ್ಲಿ 172.75 ಸ್ಟ್ರೈಕ್ ರೇಟ್‌ನಲ್ಲಿ 1541 ರನ್ ಕಲೆಹಾಕಿದ್ದಾರೆ.

ಎಬಿ ಡಿವಿಲಿಯರ್ಸ್

ಡೆತ್ ಓವರ್‌ಗಳಲ್ಲಿ 170.37 ಸ್ಟ್ರೈಕ್ ರೇಟ್‌ನಲ್ಲಿ 1852 ರನ್ ಕಲೆಹಾಕಿದ್ದಾರೆ.

ಜೋಸ್ ಬಟ್ಲರ್

ಡೆತ್ ಓವರ್‌ಗಳಲ್ಲಿ 166.87 ಸ್ಟ್ರೈಕ್ ರೇಟ್‌ನಲ್ಲಿ 1345 ರನ್ ಕಲೆಹಾಕಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್

ಡೆತ್ ಓವರ್‌ಗಳಲ್ಲಿ 163.23 ಸ್ಟ್ರೈಕ್ ರೇಟ್‌ನಲ್ಲಿ 1536 ರನ್ ಕಲೆಹಾಕಿದ್ದಾರೆ.

ಶಾಹಿದ್ ಅಫ್ರಿದಿ

ಡೆತ್ ಓವರ್‌ಗಳಲ್ಲಿ 156.21 ಸ್ಟ್ರೈಕ್ ರೇಟ್‌ನಲ್ಲಿ 603 ರನ್ ಕಲೆಹಾಕಿದ್ದಾರೆ.

ಮೈಕಲ್ ಲೀಸ್ಕ್

ಡೆತ್ ಓವರ್‌ಗಳಲ್ಲಿ 154.83 ಸ್ಟ್ರೈಕ್ ರೇಟ್‌ನಲ್ಲಿ 528 ರನ್ ಕಲೆಹಾಕಿದ್ದಾರೆ.

ರೋವ್‌ಮನ್ ಪೊವೆಲ್

ಡೆತ್ ಓವರ್‌ಗಳಲ್ಲಿ 153.96 ಸ್ಟ್ರೈಕ್ ರೇಟ್‌ನಲ್ಲಿ 679 ರನ್ ಕಲೆಹಾಕಿದ್ದಾರೆ.

ರಿಚಿ ಬೆರಿಂಗ್ಟನ್

ಡೆತ್ ಓವರ್‌ಗಳಲ್ಲಿ 152.68 ಸ್ಟ್ರೈಕ್ ರೇಟ್‌ನಲ್ಲಿ 1107 ರನ್ ಕಲೆಹಾಕಿದ್ದಾರೆ.

ರೋಹಿತ್ ಶರ್ಮಾ

ಡೆತ್ ಓವರ್‌ಗಳಲ್ಲಿ 151.59 ಸ್ಟ್ರೈಕ್ ರೇಟ್‌ನಲ್ಲಿ 1375 ರನ್ ಕಲೆಹಾಕಿದ್ದಾರೆ.

ವಿರಾಟ್ ಕೊಹ್ಲಿ

ಡೆತ್ ಓವರ್‌ಗಳಲ್ಲಿ 155.99 ಸ್ಟ್ರೈಕ್ ರೇಟ್‌ನಲ್ಲಿ 1365 ರನ್ ಕಲೆಹಾಕಿದ್ದಾರೆ.

ಇಯಾನ್ ಮಾರ್ಗನ್