ಹೋಳಿ ಹಬ್ಬದಲ್ಲಿ ಸಂಭ್ರಮಿಸಲು ಇಲ್ಲಿದೆ ನೋಡಿ ಪರ್ಫೆಕ್ಟ್ ಔಟ್ ಫಿಟ್
ಮೊದಲ ಹೋಳಿ ಸಂಭ್ರಮದಲ್ಲಿರುವ ನವ ದಂಪತಿಗಳಿಗೆ ಹೇಳಿ ಮಾಡಿಸಿದಂತಿದೆ ಈ ಹೋಲಿ ಔಟ್ ಫಿಟ್.
ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಾಸ್ ಬಿಳಿ ಬಣ್ಣದ ಸಂಪ್ರದಾಯಿಕ ಬಟ್ಟೆಯಲ್ಲಿ ಹೇಗೆ ಮಿಂಚಿದ್ದಾರೆ ನೋಡಿ
ಬಿಳಿ ಬಣ್ಣದ ಸೀರೆ, ಕಿವಿಯೋಲೆ ಹಾಗೂ ಹಣೆಯಲ್ಲೊಂದು ಬಿಂದಿ ಇಟ್ಟು ಹೋಳಿ ಹಬ್ಬದ ಔಟ್ ಫಿಟ್ನಲ್ಲಿ ಆಲಿಯಾ ಭಟ್
ಹೂವಿನ ಪ್ರಿಂಟ್ ಗಳಿಂದ ವಿನ್ಯಾಸಗೊಳಿಸಲಾದ ಹೋಳಿ ಔಟ್ ಫಿಟ್ ನಲ್ಲಿ ನಟಿ ಜಾಹ್ನವಿ ಕಪೂರ್
ಬಿಳಿ ಬಣ್ಣದ ಸರಾರದಲ್ಲಿ ಸಂಪ್ರದಾಯಿಕ ಲುಕ್ ನಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿ ಸರಾ ಅಲಿ ಖಾನ್
ಬಿಳಿ ಬಣ್ಣದ ಅನಾರ್ಕಲಿ ಕುರ್ತಾದಲ್ಲಿ ಹೋಳಿ ಹಬ್ಬದ ವೈಬ್ ನೀಡಿದ್ದಾರೆ ನಟಿ ಕರೀನಾ ಕಪೂರ್