15 August 2023

ಒಣ ಕಣ್ಣಿನ ಸಮಸ್ಯೆ ನಿವಾರಿಸಲು ಈ ಸಲಹೆ ಪಾಲಿಸಿ

15 August 2023

ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ.

15 August 2023

ಆದ್ದರಿಂದ ನಿಮ್ಮ ಜೀವನಶೈಲಿಯ ಬದಲಾವಣೆಯ ಮೂಲಕ ಒಣ ಕಣ್ಣಿನ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು.

15 August 2023

ಮೊಬೈಲ್​​​, ಲ್ಯಾಪ್​​ಟಾಪ್​​​​ ಬಳಸುವ ಸಮಯವನ್ನು ಮಿತಿಗೊಳಿಸಿ.

15 August 2023

ಸಾಕಷ್ಟು ನೀರು ಕುಡಿಯಿರಿ. ದೇಹವು ತೇವಾಂಶದಿಂದಿರುವುದು ಒಣ ಕಣ್ಣಿನ ಸಮಸ್ಯೆಗೆ ಉತ್ತಮ ಪರಿಹಾರ.

15 August 2023

ಪ್ರತೀ ದಿನ 8ರಿಂದ 9 ಗಂಟೆ ನಿದ್ದೆ. ಒಣ ಕಣ್ಣಿನ ಸಮಸ್ಯೆಯ ಜೊತೆ ಒಟ್ಟಾರೆ ಆರೋಗ್ಯ ಸುಧಾರಿಸುವಲ್ಲಿ ಸಹಾಯಕವಾಗಿದೆ.

15 August 2023

ಆರೋಗ್ಯಕರ ಆಹಾರ, ಕ್ಯಾರೆಟ್​​​​​ ಮುಂತಾದ ಕಣ್ಣಿನ ಆರೋಗ್ಯವನ್ನು ಕಾಪಾಡುವ ಆಹಾರವನ್ನು ಸೇವಿಸಿ.

15 August 2023

ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಮೀನಿನ ಸೇವನೆ ಒಣ ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ.