ತುಟಿಯ ಮೇಲಿನ ಕೂದಲುಗಳನ್ನು ತೆಗೆದುಹಾಕಲು ಸಿಂಪಲ್ ಟಿಪ್ಸ್
ಮಹಿಳೆಯರಲ್ಲಿ ತುಟಿಯ ಮೇಲಿನ ಕೂದಲು ಸಾಕಷ್ಟು ಮುಜುಗರಕ್ಕೀಡು ಮಾಡುತ್ತದೆ.
ಆದ್ದರಿಂದ ಸಿಂಪಲ್ ಮನೆಮದ್ದುಗಳನ್ನು ಬಳಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.
ಓಟ್ ಮೀಲ್ ಮತ್ತು ಬಾಳೆಹಣ್ಣನ್ನು ನಯವಾಗಿ ರುಚ್ಚಿ ಪೇಸ್ಟ್ ತಯಾರಿಸಿ ತುಟಿಗಳ ಮೇಲ್ಭಾಗಕ್ಕೆ ಹಚ್ಚಿ.
ಮೊಸರು, ಕಡಲೇ ಹಿಟ್ಟು ಮತ್ತು ಅರಶಿನದ ಪೇಸ್ಟ್.
ನಿಂಬೆ ರಸ ಮತ್ತು ಸಕ್ಕರೆಯ ಮಿಶ್ರಣ.
ಹಾಲು ಮತ್ತು ಅರಶಿನ ಪುಡಿಯ ಪೇಸ್ಟ್.
ಹಸಿ ಅಲೂಗಡ್ಡೆಯ ರಸ.