honda elevate vs citroen c3 aircross

ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ಹೊಸ ಹೋಂಡಾ ಎಲಿವೇಟ್ ಮತ್ತು ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್ ಯುವಿ ಕಾರುಗಳು

ಎಲಿವೇಟ್ Vs ಸಿ3 ಏರ್‌ಕ್ರಾಸ್

honda elevate vs citroen c3 aircross (5)

SV, V, VX, ZX ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ ಹೋಂಡಾ ಎಲಿವೇಟ್

ಹೋಂಡಾ ಎಲಿವೇಟ್

Citroen C3 Aircross (8)

U, Plus, Max ಎನ್ನುವ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ ಸಿಟ್ರನ್ ಸಿ3 ಏರ್‌ಕ್ರಾಸ್ 

ಸಿಟ್ರನ್ ಸಿ3 ಏರ್‌ಕ್ರಾಸ್ 

honda elevate vs citroen c3 aircross (6)

ರೂ. 11 ಲಕ್ಷದಿಂದ ರೂ. 16 ಲಕ್ಷ ಬೆಲೆ ಹೊಂದಿದೆ ಹೊಸ ಎಲಿವೇಟ್ ಕಾರು

ಹೋಂಡಾ ಎಲಿವೇಟ್

ರೂ. 9.99 ಲಕ್ಷ ಆರಂಭಿಕ ಬೆಲೆ ಹೊಂದಿದೆ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ 

ಸಿಟ್ರನ್ ಸಿ3 ಏರ್‌ಕ್ರಾಸ್

5 ಸೀಟರ್ ಸೌಲಭ್ಯದೊಂದಿಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ ಎಲಿವೇಟ್

ಹೋಂಡಾ ಎಲಿವೇಟ್

5 ಮತ್ತು 7 ಸೀಟರ್ ಆಯ್ಕೆಯೊಂದಿಗೆ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ ಸಿ3 ಏರ್‌ಕ್ರಾಸ್

ಸಿಟ್ರನ್ ಸಿ3 ಏರ್‌ಕ್ರಾಸ್

6 ಏರ್ ಬ್ಯಾಗ್ ಸೇರಿದಂತೆ ಎಡಿಎಎಸ್ ಸೇಫ್ಟಿ ಫೀಚರ್ಸ್ ಹೊಂದಿದೆ ಎಲಿವೇಟ್ 

ಹೋಂಡಾ ಎಲಿವೇಟ್

ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೊತೆಗೆ ಪ್ರಮುಖ ಸೇಫ್ಟಿ ಫೀಚರ್ಸ್ ಹೊಂದಿದೆ ಸಿ3 ಏರ್‌ಕ್ರಾಸ್ 

ಸಿಟ್ರನ್ ಸಿ3 ಏರ್‌ಕ್ರಾಸ್ 

ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಖರೀದಿಗೆ ಉತ್ತಮವಾಗಿದೆ ಹೋಂಡಾ ಎಲಿವೇಟ್

ಹೋಂಡಾ ಎಲಿವೇಟ್

ಪ್ರತಿಸ್ಪರ್ಧಿಗಿಂತಲೂ ಕಡಿಮೆ ಬೆಲೆಯೊಂದಿಗೆ ಮಧ್ಯಮ ವರ್ಗದವರನ್ನು ಸೆಳೆಯಲಿದೆ ಸಿಟ್ರನ್ ಹೊಸ ಕಾರು

ಸಿಟ್ರನ್ ಸಿ3 ಏರ್‌ಕ್ರಾಸ್ 

ಆಕರ್ಷಕ ಬೆಲೆಗೆ 2023ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ