ಕಪ್ಪುಡುಗೆಯಲ್ಲಿ ಹಾಟ್​​ ಆಗಿ ಕಾಣಿಸಿಕೊಂಡ ಹನಿರೋಸ್​​

14 November 2023

Pic Credit - Instagram

ಮಲಯಾಳಿ ಕುಟ್ಟಿ ಹನಿರೋಸ್​​​ ಹೊಸ ಅವತಾರದಲ್ಲಿ ಹಾಟ್​​ ಆಗಿ ಮಿಂಚಿದ್ದಾರೆ.

ಹನಿರೋಸ್​​ ==============

Pic Credit - Instagram

ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ನಟಿ

ಹನಿರೋಸ್​​ ==============

Pic Credit - Instagram

ಸದ್ಯ ಕಪ್ಪು ಬಣ್ಣದ ಉಡುಗೆಯ ಫೋಟೋ ​​​ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಹನಿರೋಸ್​​ ==============

Pic Credit - Instagram

ನಟಿಯ ಮಾದಕ ಮೈಮಾಟ ಕಂಡು ನೆಟ್ಟಿಗರು ಫುಲ್​​​​ ಫಿದಾ ಆಗಿದ್ದಾರೆ.

ಹನಿರೋಸ್​​ ==============

Pic Credit - Instagram

ನಟನೆಗಿಂತಲೂ ತನ್ನ ಸೌಂದರ್ಯದಿಂದಲೇ ಲಕ್ಷಾಂತರ ಜನರ ಮನಕದ್ದಿರುವ ಬೆಡಗಿ.

ಹನಿರೋಸ್​​ ==============

Pic Credit - Instagram

ತನ್ನ 14ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಹನಿರೋಸ್​.

ಹನಿರೋಸ್​​ ==============

Pic Credit - Instagram

ಮಲಯಾಳಂ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹನಿರೋಸ್

ಹನಿರೋಸ್​​ ==============

Pic Credit - Instagram

ದೀಪಾವಳಿ ಹಬ್ಬಕ್ಕೆ ಲೆಹಾಂಗ ತೊಟ್ಟು ಮಿಂಚಿದ ಬೇಬಿಡಾಲ್​​