ಮುಂದಿನ ವಾರ ಹಾನರ್ 80 ಸರಣಿ ಸ್ಮಾರ್ಟ್'ಫೋನ್ ರಿಲೀಸ್ ಆಗಲಿದೆ.
ಹಾನರ್ 80, 80 SE, 80 ಪ್ರೊ, 80 ಪ್ರೊ+ ಫೋನ್ ಇರಲಿದೆ.
ಹಾನರ್ 80 ಪ್ರೊ+ 160MP ಕ್ಯಾಮೆರಾ ಹೊಂದಿರಲಿದೆ.
ಸ್ನಾಪ್'ಡ್ರಾಗನ್ 8+ Gen 1 ಪ್ರೊಸೆಸರ್ ನೀಡಲಾಗಿದೆ.
100W ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರಲಿದೆ.
ನ. 23ಕ್ಕೆ ಈ ಫೋನುಗಳು ಬಿಡುಗಡೆ ಆಗಲಿದೆ.
ಹಾನರ್ 80 ಸರಣಿ ಬೆಲೆ ಇನ್ನೂ ಬಹಿರಂಗವಾಗಿಲ್ಲ.