1

200MP ಕ್ಯಾಮೆರಾ ಫೋನಿನ ಬೆಲೆ ಸೋರಿಕೆ: ಎಷ್ಟು ಗೊತ್ತೇ?

2

ಸೆಪ್ಟೆಂಬರ್'ನಲ್ಲಿ ಭಾರತದಲ್ಲಿ ಬಿಡುಗಡೆ ಆಗಲಿದೆ ಹಾನರ್ 90 ಫೋನ್

3

ಹಾನರ್ 90 ಫೋನಿನಲ್ಲಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ

4

ಮುಂಭಾಗ ಸೆಲ್ಫೀಗಾಗಿ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ

5

ಭಾರತದಲ್ಲಿ ಈ ಫೋನಿನ ಬೆಲೆ 45,000 ರೂ. ಎನ್ನಲಾಗಿದೆ

6

6.7 ಇಂಚಿನ ಫುಲ್ HD+ ಕರ್ವಡ್ OLED ಡಿಸ್ ಪ್ಲೇ ನೀಡಲಾಗಿದೆ

7

ಸ್ನಾಪ್'ಡ್ರಾಗನ್ 7 ಜೆನ್ 1 ಪ್ರೊಸೆಸರ್ ಅಳವಡಿಸಲಾಗಿದೆ

8

512GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಲಿದೆಯಂತೆ

9

5,000mAh ಬ್ಯಾಟರಿ, 66W ವೇಗದ ಚಾರ್ಜಿಂಗ್ ಬೆಂಬಲವಿದೆ

1f5bb9d9-6196-4050-96c6-11473369b506