1

ಭಾರತದಲ್ಲಿ ಹಾನರ್‌ ಪ್ಯಾಡ್‌ X9 ಬಿಡುಗಡೆ: ಬೆಲೆ ಎಷ್ಟು?

2

ಹಾನರ್‌ ಪ್ಯಾಡ್‌ X9 ಟ್ಯಾಬ್ಲೆಟ್‌ ಭಾರತದಲ್ಲಿ ಅನಾವರಣಗೊಂಡಿದೆ

3

ಇದು 11.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು 2K ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ

4

ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ ವೇಗವನ್ನು ಹೊಂದಿದೆ

5

ಹಿಂಭಾಗದಲ್ಲಿ 5MP ಸೆನ್ಸಾರ್‌, ಮುಂಭಾಗ5MP ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಇದೆ

6

7250mAh ಸಾಮರ್ಥ್ಯದ ಬ್ಯಾಟರಿ, 22.5W ಚಾರ್ಜಿಂಗ್ ಬೆಂಬಲಿಸಲಿದೆ

7

ಇದು 13 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ

8

ಇದರ 4GB+128GB ರೂಪಾಂತರಕ್ಕೆ 14,499ರೂ. ನಿಗದಿ ಮಾಡಲಾಗಿದೆ

9

ಆಗಸ್ಟ್ 2 ರಿಂದ ಅಮೆಜಾನ್‌ನಲ್ಲಿ ಹಾನರ್‌ ಪ್ಯಾಡ್‌ X9 ಖರೀದಿಗೆ ಸಿಗಲಿದೆ

1f5bb9d9-6196-4050-96c6-11473369b506