7

ಹಾನರ್ ಕಂಪನಿಯ ಹೊಸ ಹಾನರ್ X8a ಫೋನ್ ಬಿಡುಗಡೆ

4

ಈ ಫೋನ್ 100 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿದೆ

5

ಮೀಡಿಯಾಟೆಕ್ ಹೀಲಿಯೊ G88 ಪ್ರೊಸೆಸರ್ ನೀಡಲಾಗಿದೆ

2

6.7 ಇಂಚಿನ ಫುಲ್ HD+ LCD ಡಿಸ್ ಪ್ಲೇ ಇದರಲ್ಲಿದೆ

6

4,500mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ

3

ಸದ್ಯ ವಿದೇಶದಲ್ಲಿ ರಿಲೀಸ್ ಆಗಿರುವ ಹಾನರ್ X8a ಫೋನ್

1

ಇದರ ಬೆಲೆ EUR 220 (ಭಾರತದಲ್ಲಿ 19,500 ರೂ.)

1f5bb9d9-6196-4050-96c6-11473369b506