ಈ 5 ರಾಶಿಯವರು ಹಣಕಾಸು ನಿರ್ವಹಣೆಯಲ್ಲಿ ಬಲು ಗಟ್ಟಿಗರು

08 November 2024

Pic credit - Pintrest

Akshatha Vorkady

ಹನ್ನೆರಡು ರಾಶಿಗಳ ಪೈಕಿ ಈ 5ರಾಶಿಯವರು ಹಣಕಾಸು ನಿರ್ವಹಣೆಯಲ್ಲಿ ಬಲು ಗಟ್ಟಿಗರು ಎನ್ನುತ್ತದೆ ಜ್ಯೋತಿಷ ಶಾಸ್ತ್ರ.

ಜ್ಯೋತಿಷ ಶಾಸ್ತ್ರ

Pic credit - Pintrest

ಮಿಥುನ ರಾಶಿಯವರು ಈ ಪಟ್ಟಿಯಲ್ಲಿ ಎಲ್ಲರಿಗಿಂತ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಬುದ್ಧಿವಂತಿಕೆ ಇವರ ಸ್ವಭಾವ ಹಾಗೂ ಆದಾಯದ ಮೂಲವೂ ಹೌದು. 

ಮಿಥುನ ರಾಶಿ

Pic credit - Pintrest

ದುಡ್ಡು ಹಾಕುವುದಕ್ಕಿಂತ ಬುದ್ಧಿ ಬಳಸಿ ಏನು ಮಾಡಬಹುದು ಅನ್ನೋದರ ಕಡೆಗೆ ಇವರ ಆಲೋಚನೆ ಇರುತ್ತದೆ. ಅಂಥದ್ದೇ ವ್ಯಾಪಾರ, ವೃತ್ತಿಯನ್ನು ಆರಿಸಿಕೊಳ್ಳುತ್ತಾರೆ.

ಮಿಥುನ ರಾಶಿ

Pic credit - Pintrest

ಈ ರಾಶಿಯ ಅಧಿಪತಿ ಕೂಡ ಬುಧನೇ. ಇವರಿಗೂ ಮಿಥುನ ರಾಶಿಗೂ ಹಲವು ಸಾಮ್ಯತೆ ಇರುತ್ತದೆ. ಇವರ  ಪ್ಲಾನಿಂಗ್ ತುಂಬಾ ಚೆನ್ನಾಗಿರುತ್ತದೆ.

ಕನ್ಯಾ ರಾಶಿ

Pic credit - Pintrest

ತುಲಾ ರಾಶಿಯ ಅಧಿಪತಿ ಶುಕ್ರ. ತಕ್ಕಡಿ ಗುರುತಿನ ಈ ರಾಶಿಯವರು ಲಾಭ ಇಲ್ಲದೆ ಅಥವಾ ಆದಾಯ ಇಲ್ಲದೆ ಏನನ್ನೂ ಮಾಡುವಂಥವರಲ್ಲ.

ತುಲಾ ರಾಶಿ

Pic credit - Pintrest

ಕುಂಭ ರಾಶಿಯವರು ಜೀವನ ನಡೆಸುವುದಕ್ಕೆ ಅಗತ್ಯ ಇರುವ ಹಾಗೂ ಭವಿಷ್ಯಕ್ಕೆ ಬೇಕಾದ ಎಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುತ್ತಾರೆ.

ಕುಂಭ ರಾಶಿ

Pic credit - Pintrest

ಬೇರೆಯವರ ಕಣ್ಣಿಗೆ ಜಿಪುಣರಂತೆ- ಜುಗ್ಗರಂತೆ ಅನಿಸುತ್ತಾರೆ. ಆದರೆ ಇವರು ಮಿನಿಮಲಿಸ್ಟ್​ಗಳು. ಅಂದರೆ ಇವರ ಆದಾಯ ಎಷ್ಟಿದೆಯೋ ಅಷ್ಟರಲ್ಲಿ ಜೀವನ ನಡೆಸಿಕೊಂಡು ಹೋಗುತ್ತಾರೆ. 

ಮೇಷ ರಾಶಿ

Pic credit - Pintrest

ಯಾವ ರಾಶಿಯವರಿಗೆ ಯಾವುದು ಅದೃಷ್ಟದ ಬಣ್ಣ