ಈ 4 ದಿನಾಂಕಗಳಲ್ಲಿ ಜನಿಸಿದವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ

ಈ 4 ದಿನಾಂಕಗಳಲ್ಲಿ ಜನಿಸಿದವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ

14 November 2024

Pic credit - Pintrest

Akshatha Vorkady

TV9 Kannada Logo For Webstory First Slide
ಜ್ಯೋತಿಷ್ಯದಲ್ಲಿ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಮಹತ್ವ ಹೊಂದಿದೆ. ಅಂತೆಯೇ, ಪ್ರತಿ ಸಂಖ್ಯೆಗೆ ವಿಭಿನ್ನ ಪ್ರಾಮುಖ್ಯತೆ ನೀಡಲಾಗಿದೆ.

ಜ್ಯೋತಿಷ್ಯದಲ್ಲಿ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಮಹತ್ವ ಹೊಂದಿದೆ. ಅಂತೆಯೇ, ಪ್ರತಿ ಸಂಖ್ಯೆಗೆ ವಿಭಿನ್ನ ಪ್ರಾಮುಖ್ಯತೆ ನೀಡಲಾಗಿದೆ.

Pic credit - Pintrest

ಜ್ಯೋತಿಷ್ಯದ ಪ್ರಮುಖ ಶಾಖೆಯಾದ ಸಂಖ್ಯಾಶಾಸ್ತ್ರದ ಮೂಲಕ ವ್ಯಕ್ತಿಯ ಭವಿಷ್ಯ, ಅದೃಷ್ಟವನ್ನು ತಿಳಿಯಬಹುದಾಗಿದೆ.

ಜ್ಯೋತಿಷ್ಯದ ಪ್ರಮುಖ ಶಾಖೆಯಾದ ಸಂಖ್ಯಾಶಾಸ್ತ್ರದ ಮೂಲಕ ವ್ಯಕ್ತಿಯ ಭವಿಷ್ಯ, ಅದೃಷ್ಟವನ್ನು ತಿಳಿಯಬಹುದಾಗಿದೆ.

Pic credit - Pintrest

ಆದ್ದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುವ ಜನನ ಸಂಖ್ಯೆ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಆದ್ದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುವ ಜನನ ಸಂಖ್ಯೆ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Pic credit - Pintrest

ಸಂಖ್ಯಾಶಾಸ್ತ್ರದ ಪ್ರಕಾರ 1, 10, 19 ಮತ್ತು 28 ರಂದು ಜನಿಸಿದವರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ.

Pic credit - Pintrest

ಈ ಸಂಖ್ಯೆಯಲ್ಲಿ ಜನಿಸಿದವರಿಗೆ  ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ ಹಾಗೂ ಆರ್ಥಿಕ ಸಮಸ್ಯೆ ಇರುವುದಿಲ್ಲ.

Pic credit - Pintrest

ಈ ಸಂಖ್ಯೆಯಲ್ಲಿ ಜನಿಸಿದವರು ಐಷಾರಾಮಿಗಳಿಂದ ತುಂಬಿದ ಜೀವನ ನಡೆಸುತ್ತಾರೆ. ಅವರು ಎಂದಿಗೂ ಹಣ ಮತ್ತು ಸಮೃದ್ಧಿಯ ಕೊರತೆ ಎದುರಿಸುವುದಿಲ್ಲ.

Pic credit - Pintrest

ಹಣಕಾಸಿನ ವಿಷಯದಲ್ಲಿ ಇವರು ತುಂಬಾ ಅದೃಷ್ಟವಂತರಾಗಿರುತ್ತಾರೆ ಮತ್ತು ಇವರು ಮಾಡುವ ಯಾವುದೇ ಕೆಲಸದಿಂದ ಯಾವಾಗಲೂ ಲಾಭ.

Pic credit - Pintrest

ಪತಿಯೊಂದಿಗೆ ಲಂಡನ್​​ನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ದೀಪಿಕಾ ದಾಸ್ ಭಾಗಿ