ಈ 4 ರಾಶಿಯವರು ನೀರು ಕುಡಿದಷ್ಟೇ ಸಲೀಸಾಗಿ ಯಾರನ್ನಾದರೂ ಮರುಳು ಮಾಡುತ್ತಾರೆ

ಈ 4 ರಾಶಿಯವರು ನೀರು ಕುಡಿದಷ್ಟೇ ಸಲೀಸಾಗಿ ಯಾರನ್ನಾದರೂ ಮರುಳು ಮಾಡುತ್ತಾರೆ

28 October 2024

Pic credit - Pintrest

Akshatha Vorkady

TV9 Kannada Logo For Webstory First Slide
ಜ್ಯೋತಿಷದ ಪ್ರಕಾರ, ಪ್ರತಿ ವ್ಯಕ್ತಿಯು ವಿಭಿನ್ನ ನಕ್ಷತ್ರ ಮತ್ತು ಸಮಯದದಲ್ಲಿ ಜನಿಸಿರುತ್ತಾರೆ.

ಜ್ಯೋತಿಷದ ಪ್ರಕಾರ, ಪ್ರತಿ ವ್ಯಕ್ತಿಯು ವಿಭಿನ್ನ ನಕ್ಷತ್ರ ಮತ್ತು ಸಮಯದದಲ್ಲಿ ಜನಿಸಿರುತ್ತಾರೆ. 

ಜ್ಯೋತಿಷ ಶಾಸ್ತ್ರ

Pic credit - Pintrest

ಪ್ರತಿಯೊಬ್ಬರ ವಿಶೇಷತೆ ಮತ್ತು ನ್ಯೂನತೆ ಭಿನ್ನ. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಗುಣ ಮತ್ತು ದೋಷಗಳು ಕಂಡುಬರುತ್ತವೆ.

ಪ್ರತಿಯೊಬ್ಬರ ವಿಶೇಷತೆ ಮತ್ತು ನ್ಯೂನತೆ ಭಿನ್ನ. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಗುಣ ಮತ್ತು ದೋಷಗಳು ಕಂಡುಬರುತ್ತವೆ.

ಗುಣ ಮತ್ತು ದೋಷ

Pic credit - Pintrest

ಈ ನಾಲ್ಕು ರಾಶಿಚಕ್ರ ಚಿಹ್ನೆಗಳ ಜನರು ಮಾನಸಿಕವಾಗಿ ತುಂಬಾ ತೀಕ್ಷ್ಣರಾಗಿರುತ್ತಾರೆ. ತಮ್ಮ ಮಾತಿನ ಮೂಲಕ ಯಾರನ್ನೂ ಸುಲಭವಾಗಿ ಗೊಂದಲಕ್ಕೆ ಈಡು ಮಾಡಬಲ್ಲರು.

ಈ ನಾಲ್ಕು ರಾಶಿಚಕ್ರ ಚಿಹ್ನೆಗಳ ಜನರು ಮಾನಸಿಕವಾಗಿ ತುಂಬಾ ತೀಕ್ಷ್ಣರಾಗಿರುತ್ತಾರೆ. ತಮ್ಮ ಮಾತಿನ ಮೂಲಕ ಯಾರನ್ನೂ ಸುಲಭವಾಗಿ ಗೊಂದಲಕ್ಕೆ ಈಡು ಮಾಡಬಲ್ಲರು. 

ನಾಲ್ಕು ರಾಶಿಚಕ್ರ

Pic credit - Pintrest

ಮೇಷ ರಾಶಿಯ ಜನರು ತೀಕ್ಷ್ಣವಾದ ಬುದ್ಧಿಶಕ್ತಿ ಹೊಂದಿರುತ್ತಾರೆ. ಜನರು ಸುಲಭವಾಗಿ ನಂಬುವಷ್ಟು ಆತ್ಮವಿಶ್ವಾಸದಿಂದ ಅವರು ಈ ಕೆಲಸಗಳನ್ನು ಮಾಡುತ್ತಾರೆ.

ಮೇಷ ರಾಶಿ

Pic credit - Pintrest

ವೃಶ್ಚಿಕ ರಾಶಿಯ ಜನರು ಕೂಡ ಬಹಳ ಬುದ್ಧಿವಂತರು. ಅವರು ಸುಳ್ಳು ಹೇಳಿದರೂ ಯಾರೂ ಸುಲಭವಾಗಿ ಅನುಮಾನಿಸುವುದಿಲ್ಲ.

ವೃಶ್ಚಿಕ ರಾಶಿ

Pic credit - Pintrest

ಸಿಂಹ ರಾಶಿಯ ಜನರು ತಮ್ಮ ರಾಶಿ ಚಕ್ರದ ಚಿಹ್ನೆಯಂತೆ ನಿರ್ಭಯರು. ಯಾರನ್ನಾದರೂ ಮಾತಿನಲ್ಲಿ ಬಲೆಗೆ ಕೆಡವೋದು ಇವರಿಗೆ ತುಂಬಾ ಸುಲಭ.

ಸಿಂಹ ರಾಶಿ

Pic credit - Pintrest

ಕನ್ಯಾರಾಶಿ ರಾಶಿಯ ಜನರನ್ನು ಬಹಳ ಬುದ್ಧಿವಂತರು. ಮಾತಿನಲ್ಲಿ ಚಾಣಾಕ್ಷರಾದ ಇವರಿಗೆ ಎಂಥ ಜನರೂ ಸುಲಭವಾಗಿ ಬಲೆಗೆ ಬೀಳುತ್ತಾರೆ.

ಕನ್ಯಾರಾಶಿ

Pic credit - Pintrest

ಈ ರಾಶಿಯ ಮಹಿಳೆಯರು ಉತ್ತಮ ಸಂಗಾತಿ ಆಗಬಲ್ಲರು