ತೂಕ ಇಳಿಸಿಕೊಳ್ಳುವುದು  ಹೇಗೆ?

ಡಯಟ್ ಮೂಲಕ ತೂಕ ಇಳಿಸಿಕೊಳ್ಳಬಹುದು

ಶೇ.80ರಷ್ಟು ಡಯಟ್ ಹಾಗೂ ಶೇ.20ರಷ್ಟು ವರ್ಕೌಟ್ ಇರಬೇಕು

ಕಡಲೆಯಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತವೆ ಕ್ಯಾಲರಿ ಕಡಿಮೆ ಮಾಡುತ್ತದೆ

ಆಹಾರದಲ್ಲಿ ಹೆಚ್ಚು ಮೊಟ್ಟೆಯನ್ನು ಬಳಕೆ ಮಾಡಿ

ಆಹಾರದಲ್ಲಿ ಬಾದಾಮಿ, ಗೋಡಂಬಿ, ಶೇಂಗಾ ಸೇವಿಸಿ

ಸೆಲರಿ ಜ್ಯೂಸ್ ಗಳನ್ನು ಹೆಚ್ಚು ಸೇವಿಸಿ

ಕುಂಬಳಕಾಯಿಯಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್ಸ್, ವಿಟಮಿನ್ ಹಾಗೂ ಮಿನರಲ್ ಗಳಿರುತ್ತವೆ

ತೂಕ ಇಳಿಕೆ ಮಾಡಲು ಓಟ್ಸ್ ಗಳನ್ನು ಬಳಸಿ

ಸ್ಟ್ರಾಬೆರಿ, ಬ್ಲ್ಯೂಬೆರಿ, ಬ್ಲ್ಯಾಕ್ ಬೆರಿಗಳಲ್ಲಿ ವಿಟಮಿನ್ ಸಿ ಅಂಶವಿದ್ದು, ತೂಕದ ಇಳಿಕೆಗೆ ಸಹಾಯ ಮಾಡುತ್ತದೆ