ಬೆಳಿಗ್ಗೆ ಬೇಯಿಸಿದ ಮೊಟ್ಟೆ ತಿನ್ನುವುದು ಸೂಕ್ತವೇ?
08 Oct 2023
Pic Credit:Pintrest
ಆರೋಗ್ಯವಂತ ಮನುಷ್ಯ ದಿನಕ್ಕೆ 2 ಮೊಟ್ಟೆ ಸೇವಿಸಬಹುದು ಎಂದು ವಿವಿಧ ಸಂಶೋಧನೆಗಳು ಸಾಬೀತುಪಡಿಸಿವೆ.
ದಿನಕ್ಕೆ 2 ಮೊಟ್ಟೆ
Pic Credit:Pintrest
ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೇ?
ಖಾಲಿ ಹೊಟ್ಟೆ
Pic Credit:Pintrest
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೇಯಿಸಿದ ಮೊಟ್ಟೆ ಸೇವಿಸಿದರೆ, ಹಲವಾರು ಪ್ರಯೋಜನ ಪಡೆದುಕೊಳ್ಳಬಹುದು.
ಆರೋಗ್ಯ ಪ್ರಯೋಜನ
Pic Credit:Pintrest
ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ತಿನ್ನುವುದರಿಂದ ಮೆದುಳಿನ ಕಾರ್ಯ ಚುರುಕುಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.
ಮೆದುಳಿನ ಕಾರ್ಯ
Pic Credit:Pintrest
ಮೊಟ್ಟೆಯಲ್ಲಿರುವ ಒಮೆಗಾ-3 ಮತ್ತು ಫಾಸ್ಫಟೈಡ್ ಅಂಶ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ಮಟ್ಟ
Pic Credit:Pintrest
ಮೊಟ್ಟೆಯಲ್ಲಿ ಝೀಕ್ಸಾಂಥಿನ್ ಮತ್ತು ಲುಟೀನ್ ಎಂಬ ಅಂಶ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಕಣ್ಣಿನ ಆರೋಗ್ಯ
Pic Credit:Pintrest
ಆದ್ದರಿಂದ ಪ್ರತೀ ದಿನ 2 ಮೊಟ್ಟೆ ಸೇವಿಸಿ, ಅತಿಯಾದ ಸೇವನೆ ಅಡ್ಡ ಪರಿಣಾಮವನ್ನುಂಟು ಮಾಡಬಹುದು.
ದಿನಕ್ಕೆ 2 ಮೊಟ್ಟೆ
Pic Credit:Pintrest
ಫೋನಿನಲ್ಲಿ ಹೆಚ್ಚು ಹೊತ್ತು ಮಾತನಾಡುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು
ಇಲ್ಲಿ ಕ್ಲಿಕ್ ಮಾಡಿ