ಬೇರು ಹಲಸು/ಜಿಗುಜ್ಜೆ/ಬ್ರೆಡ್ ಫ್ರೂಟ್ ಬಗ್ಗೆ ನಿಮಗೆಷ್ಟು ಗೊತ್ತು?
ನೀವು ಬೇರು ಹಲಸನ್ನು ನೋಡಿದ್ದೀರಾ? ಇದರಿಂದ ರುಚಿಕರ ಆಹಾರ ತಯಾರಿಸಬಹುದು ಎಂದು ನಿಮಗೆ ಗೊತ್ತಾ?
ಇದು ಸಾಮಾನ್ಯವಾಗಿ ದಕ್ಷಿಣ ಕನ್ನಡ, ಕೊಡಗು, ಮೈಸೂರು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತದೆ
ಹಲವು ಬಗೆಯ ಖಾದ್ಯಗಳನ್ನು ತಯಾರಿಸಲು ಉಪಯೋಗಿಸುವ ಈ ಬೇರು ಹಲಸು ಉತ್ತಮ ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ
ಬೇರು ಹಲಸು ಚರ್ಮದ ಸೋಂಕುಗಳು ಮತ್ತು ದದ್ದುಗಳನ್ನು ತಡೆಯುತ್ತದೆ
ಬ್ರೆಡ್‌ಫ್ರೂಟ್‌ನಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕಗಳಿವೆ
ಬಜ್ಜಿ, ಚಿಪ್ಸ್, ತವಾ ಫ್ರೈ, ಸಾಂಬಾರು, ಮಜ್ಜಿಗೆ ಹುಳಿ, ಪಲ್ಯ ಹೀಗೆ ಹತ್ತು-ಹಲವು ರುಚಿಕರ ಅಡುಗೆಯನ್ನು ಜಿ ಗುಜ್ಜೆಯಿಂದ ತಯಾರಿಸಬಹುದು