05 AUG 2023

ದಿಶಾ ಪಟಾನಿ ಇನ್ ಸ್ಟಾಗ್ರಾಂನಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಆಗಾಗ್ಗೆ ತಮ್ಮ ಮಾದಕ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

05 AUG 2023

ಹಲವು ಜಾಹೀರಾತುಗಳನ್ನು, ತಮ್ಮದೇ ವಿವಿಧ ಜಾಹೀರಾತುಗಳನ್ನು ಸಹ ದಿಶಾ ಪಟಾನಿ ಶೇರ್ ಮಾಡಿಕೊಳ್ಳುತ್ತಾರೆ.

05 AUG 2023

ದಿಶಾ ಹಂಚಿಕೊಳ್ಳುವ ಹಲವು ಇನ್​ಸ್ಟಾ ಪೋಸ್ಟ್​ಗಳಿಗೆ ಪ್ರತಿ ಪೋಸ್ಟ್​ಗೆ ಇಂತಿಷ್ಟೆಂದು ಹಣ ತೆಗೆದುಕೊಳ್ಳುತ್ತಾರೆ ದಿಶಾ.

05 AUG 2023

ಕೆಲ್ವಿನ್ ಕ್ಲೈನ್ ಒಳುಡುಪು ಬ್ರ್ಯಾಂಡ್​ನ ರಾಯಭಾರಿ ಆಗಿರುವ ದಿಶಾ ಆ ಬ್ರ್ಯಾಂಡ್​ನ ಒಳ ಉಡುಪು ಧರಿಸಿದ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

05 AUG 2023

ಕೆಲ್ವಿನ್ ಕ್ಲೈನ್​ ಬ್ರ್ಯಾಂಡ್ ಉಡುಪು ತೊಟ್ಟು ಚಿತ್ರಗಳನ್ನು ಹಂಚಿಕೊಳ್ಳಲು ಪ್ರತಿ ಪೋಸ್ಟ್​ಗೆ ಸುಮಾರು ಒಂದು ಕೋಟಿ ಪಡೆಯುತ್ತಾರಂತೆ ಈ ಚೆಲುವೆ.

05 AUG 2023

ಸಾಮಾನ್ಯ ಜಾಹೀರಾತುಗಳ ಪೋಸ್ಟ್​ಗೆ 30 ರಿಂದ 50 ಲಕ್ಷ ಹಣ ಪಡೆಯುತ್ತಾರೆ ಎಂಬ ಮಾತುಗಳಿವೆ.

05 AUG 2023

ದಿಶಾ ಪಟಾನಿ ಬಾಲಿವುಡ್​ನ ಯುವನಟಿ, ತಮ್ಮ ಬಳುಕುವ ದೇಹದಿಂದಾಗಿ ಹಲವು ಅಭಿಮಾನಿಗಳನ್ನು ದಿಶಾ ಪಡೆದಿದ್ದಾರೆ.

05 AUG 2023

ಫಿಟ್​ನೆಸ್​ ಬಗ್ಗೆ ಅತೀವ ಜಾಗೃತೆ ವಹಿಸುವ ದಿಶಾ, ವರ್ಕೌಟ್ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

05 AUG 2023

ದಿಶಾ ಪಟಾನಿ ಕೆಲವು ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪ್ರಭಾಸ್​ರ ಕಲ್ಕಿ ಸಿನಿಮಾದಲ್ಲಿಯೂ ದಿಶಾ ನಟಿಸಿದ್ದಾರೆ.