ರಿಯಾಲಿಟಿ ಶೋನ ಒಂದು ಎಪಿಸೋಡ್​ಗೆ ಶಿಲ್ಪಾ ಶೆಟ್ಟಿ ಪಡೆವ ಸಂಭಾವನೆ ಎಷ್ಟು?

1814AUG 2024

 Manjunatha

ಶಿಲ್ಪಾ ಶೆಟ್ಟಿ ಮಂಗಳೂರು ಮೂಲದ ನಟಿ, ಬಾಲಿವುಡ್​ನಲ್ಲಿ ಹೆಸರು ಮಾಡಿರುವ ಈ ನಟಿ, ಟಿವಿ ಲೋಕದ ತಾರೆಯೂ ಹೌದು.

     ಬೆಡಗಿ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಸಿನಿಮಾ, ವೆಬ್ ಸರಣಿಗಳ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿಯೂ ಸಹ ಕಾಣಿಸಿಕೊಳ್ಳುತ್ತಾರೆ.

   ರಿಯಾಲಿಟಿ ಶೋಗಳಲ್ಲಿ

ಸಿನಿಮಾ, ವೆಬ್ ಸರಣಿಗಳಿಗೆ ಹೋಲಿಸಿದರೆ ರಿಯಾಲಿಟಿ ಶೋನಲ್ಲಿಯೇ ಹೆಚ್ಚು ಹಣ ಗಳಿಸುತ್ತಾರಂತೆ. 

ಹೆಚ್ಚು ಹಣ ಗಳಿಸುತ್ತಾರಂತೆ

ಅಂದಹಾಗೆ ಶಿಲ್ಪಾ ಶೆಟ್ಟಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಪ್ರತಿ ಎಪಿಸೋಡ್​ಗೆ ಸುಮಾರು 20 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಶಿಲ್ಪಾಗೆ ಎಷ್ಟು ಸಂಭಾವನೆ

ಶಿಲ್ಪಾ ಶೆಟ್ಟಿ ರಿಯಾಲಿಟಿ ಶೋನ ಒಂದು ಸೀಸನ್​ಗೆ ಸುಮಾರು 10 ಕೋಟಿ ರೂಪಾಯಿ ಸಂಭಾವನೆ ಪಡೆದಿರುತ್ತಾರಂತೆ.

ಸೀಸನ್​ಗೆ ಎಷ್ಟು ಸಂಭಾವನೆ

ಅಸಲಿಗೆ ಶಿಲ್ಪಾ ಶೆಟ್ಟಿ ರಿಯಾಲಿಟಿ ಶೋಗಳಿಗೆ ಶೂಟ್ ಮಾಡುವುದು ವಾರದಲ್ಲಿ ಎರಡು ದಿನ ಮಾತ್ರ. ಆ 2 ದಿನದಲ್ಲಿ ಕೆಲವು ಗಂಟೆಗಳ ಶೂಟ್ ಅಷ್ಟೆ ಆಗುತ್ತದೆ.

      ಎರಡು ದಿನ ಮಾತ್ರ

ಶಿಲ್ಪಾ ಶೆಟ್ಟಿ ಈ ಹಿಂದೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾದಲ್ಲಿಯೂ ನಟಿಸಿದ್ದಾರೆ.

     ‘ಕೆಡಿ’ ಸಿನಿಮಾದಲ್ಲಿ

‘ಗೀತ ಗೋವಿಂದಂ’ ಸೆಟ್ ನಲ್ಲಿ ಕಣ್ಣೀರು ಹಾಕಿದ್ದ ರಶ್ಮಿಕಾ ಮಂದಣ್ಣ: ಕಾರಣ?