ಕೆಲಸ ಮತ್ತು ರಿಲೇಶನ್ ಶಿಪ್ ಬ್ಯಾಲೆನ್ಸ್ ಮಾಡಲು ಇಲ್ಲಿದೆ ಕೆಲವು ಟಿಪ್ಸ್

ಒಟ್ಟಿಗೆ ಕುಳಿತು ನಿಮ್ಮ ಗುರಿಗಳ ಕುರಿತು ಮಾತನಾಡಿ

ಸಂಬಂಧದಲ್ಲಿ ನಿಮ್ಮ ಸಂಗಾತಿ ಮತ್ತು ನಿಮ್ಮ ತ್ಯಾಗಗಳು ಸಮವಾಗಿರಲಿ 

ಮನೆ ಕೆಲಸವನ್ನು ಸಮನಾಗಿ ಹಂಚಿಕೊಳ್ಳಿ, ಸಮಯ ಮಾಡಿಕೊಂಡು ಕೆಲವೊಂದು ಮನೆ ಕೆಲಸ ಒಟ್ಟಿಗೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ 

ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ನಿಮ್ಮ ಸಂಗಾತಿಗೊಸ್ಕರ ಸಮಯ ಮಾಡಿಕೊಳ್ಳಿ. ಅವರ ಜೊತೆ ದಿನದಲ್ಲಿ 10 ನಿಮಿಷವಾದರೂ ಮಾತನಾಡಿ

ತಿಂಗಳಿಗೆ 2-3 ಸಲಿ ನಿಮ್ಮ ಸಂಗಾತಿಯ ಜೊತೆ ಹೊರಗೆ ಹೋಗಿ. ಡಿನ್ನರ್ ಡೇಟ್ ಅಥವಾ ಒಂದು ದಿನದ ಟ್ರಿಪ್ ಪ್ಲಾನ್ ಮಾಡಿ