ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೆಲ್ಲ ಸಿಗುತ್ತದೆ. ಆದ್ರೆ ಸರಿಯಾದ ರೀತಿಯ ಬೆಲ್ಲವನ್ನು ಆಯ್ಕೆ ಮಾಡುವುದೇ ಸವಾಲು.

ಬೆಲ್ಲವನ್ನು ಖರೀದಿಸುವಾಗ ಬಣ್ಣದ ಮೇಲೆ ಗಮನಹರಿಸಬೇಕು

ಬೆಲ್ಲ ಸಾಧ್ಯವಾದಷ್ಟು ಗಾಢವಾದ ಬಣ್ಣ ಹೊಂದಿರಬೇಕು

ಬೆಲ್ಲ ಸಾಧ್ಯವಾದಷ್ಟು ಮೆತ್ತಗೆ ಇದ್ದರೆ, ಅದು ಶುದ್ಧವಾದ ಬೆಲ್ಲ ಎಂದರ್ಥ

ಬೆಲ್ಲ ಗಟ್ಟಿಯಾಗಿದ್ದರೆ, ಅದಕ್ಕೆ ಪ್ರಿಸರ್ವೇಟಿವ್ ಹಾಕಿದ್ದಾರೆ ಎಂದರ್ಥ