ಅಡುಗೆ ಮನೆಯ ಸಿಂಕ್ ಅನ್ನು ಸ್ವಚ್ಛವಾಗಿರಿಸದಿದ್ದರೆ ಹಲವು ರೀತಿ ರೋಗಗಳು ನಿಮ್ಮನ್ನು ಕಾಡಬಹುದು

ಸಿಂಕ್ ಸ್ವಚ್ಛಗೊಳಿಸುವ ಮೊದಲು ಬಿಸಿ ನೀರನ್ನು ಹಾಕಿ

ವಿನೇಗರ್ ನಿಂದ ಕೂಡ ನೀವು ಕೊಳಕಾದ ಸಿಂಕ್ ಅನ್ನು ಶುಚಿಗೊಳಿಸಬಹುದು

ಈಗ ಬೇಕಿಂಗ್ ಸೋಡಾವನ್ನು ಸಿಂಗ್ ಮೇಲೆ ಹಾಕಿ ಸ್ಕ್ರಬ್ ಮಾಡಿ

ಬೇಕಿಂಗ್ ಸೋಡಾ ಹಾಕಿದ ಬಳಿಕ ನಿಂಬೆ ಹಣ್ಣಿನಿಂದ ಸ್ವಚ್ಛಗೊಳಿಸಿ

ಈಗ ಸ್ಪಂಜ್​ನಿಂದ ಸಿಂಕ್​ ಅನ್ನು ಒರೆಸಿ ಸುಮಾರು 4-5 ನಿಮಿಷಗಳ ಕಾಲ ಸ್ಕ್ರಬ್ ಮಾಡಬೇಕು

ವಾರದಲ್ಲಿ ಒಮ್ಮೆಯಾದರೂ ಸಿಂಕ್ ಅನ್ನು ಸಂಪೂರ್ಣವಾಗಿ ಶುಚಿಗೊಳಿಸುವ ಅಗತ್ಯವಿದೆ