ಸುಲಭವಾಗಿ ಮನೆಯಲ್ಲಿಯೇ ಕೆನೆಭರಿತ ಲಸ್ಸಿ ತಯಾರಿಸಿ

14  September, 2023

ಮೊಸರು, ನೀರು ಅಥವಾ ಹಾಲು ಹಾಗೂ ವಿವಿಧ ಮಸಾಲೆಗಳನ್ನು ಸೇರಿಸಿ ಲಸ್ಸಿಯನ್ನು ತಯಾರಿಸಲಾಗುತ್ತದೆ.

ಕೆನೆಭರಿತ ಲಸ್ಸಿ

Pic credit - Pinterest

ಸಾಮಾನ್ಯವಾಗಿ ದಪ್ಪವಾಗಿ ಹಾಗೂ ಕೆನೆ ವಿನ್ಯಾಸವನ್ನು ಹೊಂದಿರುವ ಲಸ್ಸಿಯು ಸ್ಮೂಥಿಯಂತೆ ಇರುತ್ತದೆ. 

ಸ್ಮೂಥಿ

Pic credit - Pinterest

ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಕೆನೆ ಲಸ್ಸಿ ಕುರಿತು ಮಾಹಿತಿ ಇಲ್ಲಿದೆ. 

ಕೆನೆಭರಿತ ಲಸ್ಸಿ

Pic credit - Pinterest

ಮನೆಯಲ್ಲಿ ಲಸ್ಸಿ ತಯಾರಿಸುವಾಗ ಮನೆಯಲ್ಲಿಯೇ ತಯಾರಿಸಿದ ತಾಜಾ ಮೊಸರನ್ನು ಬಳಸುವುದು ಉತ್ತಮ.

ತಾಜಾ ಮೊಸರು

Pic credit - Pinterest

ಕೆನೆ ವಿನ್ಯಾಸವನ್ನು ಪಡೆಯಲು ಮರದ ಮದನಿ ಮೂಲಕ ಅಥವಾ ಮಿಕ್ಸಿ ಮೂಲಕ ಮೊಸರನ್ನು ಕಡೆಯಬಹುದು.

ಕೆನೆ ವಿನ್ಯಾಸ

Pic credit - Pinterest

ಲಸ್ಸಿಗೆ ಒಮ್ಮೆಲೆ ಹೆಚ್ಚು ನೀರನ್ನು ಸುರಿಸುವ ಬದಲು ಕ್ರಮೇಣ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ.

ಸ್ವಲ್ಪ ಸ್ವಲ್ಪ ನೀರು ಹಾಕಿ 

Pic credit - Pinterest

ಐಸ್ ಕ್ಯೂಬ್‌ಗಳನ್ನು ಸೇರಿಸುವುದರಿಂದ ಲಸ್ಸಿಯು ದಪ್ಪವಾಗಿ ಮತ್ತು ಕೆನೆಭರಿತವಾಗುತ್ತದೆ.

ಐಸ್ ಕ್ಯೂಬ್‌

Pic credit - Pinterest

ನಿಮ್ಮ ಲಸ್ಸಿಯನ್ನು ಇನ್ನಷ್ಟು ಕೆನೆಭರಿತವಾಗಿರಲು, ಮೊಸರನ್ನು ಕಡೆಯುವಾಗ ಅದಕ್ಕೆ ಒಂದು ಚಮಚ ಕ್ರೀಮ್ ಸೇರಿಸಿ.

ಕ್ರೀಮ್ ಸೇರಿಸಿ

Pic credit - Pinterest

ಅನಾನಸ್ ಹಣ್ಣಿನ ರಸದ ಆರೋಗ್ಯ ಪ್ರಯೋಜನಗಳು ಇಲ್ಲಿವೆ