ಈಜಲು ಹೋಗುವ ಮೊದಲು ಮತ್ತು ನಂತರ ನಿಮ್ಮ ಕೂದಲನ್ನು ತೊಳೆಯಿರಿ.
ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ
ಈಜುವ ಮೊದಲು ರಬ್ಬರ್ ಕ್ಯಾಪ್ ಧರಿಸಿ
ಕೂದಲಿಗೆ ಕಂಡೀಷನರ್ ಹಚ್ಚುವುದು ಕೂಡ ಒಳ್ಳೆಯದು.
ಅಗತ್ಯವಿದ್ದರೆ ಈ ರೀತಿ ಕೂದಲನ್ನು ಕಟ್ಟಿಕೊಳ್ಳಿ