ನಿಮ್ಮ ಸಂಗಾತಿಯೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆಯುವುದು ಹೇಗೆ

ಒಟ್ಟಿಗೆ ಹೊಸ ವಿಷಯಗಳನ್ನು ಪ್ರಯತ್ನಿಸಿ

ಒಟ್ಟಿಗೆ ಪ್ರವಾಸ ಅಥವಾ ಬೇರೆಯಾವುದಾರು ವಿಶೇಷ ಕಾರ್ಯವನ್ನು ಒಟ್ಟಿಗೆ ಮಾಡಿ ಇದರಿಂದ ನಿಮ್ಮಲ್ಲಿ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತದೆ. 

ರಾತ್ರಿ ಡೇಟಿಂಗ್​ಗಾಗಿ ಸಮಯ ನಿಗದಿ ಮಾಡಿಕೊಳ್ಳಿ 

ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ಮೀಸಲಿಡಿ

ಒಟ್ಟಿಗೆ ಅಡುಗೆ ಮಾಡಿ