ಮಕ್ಕಳು ಹೆಬ್ಬೆರಳು ಚೀಪುವ ಅಭ್ಯಾಸವನ್ನು ಬಿಡಲು ಇಲ್ಲಿದೆ ಸುಲಭ ಮಾರ್ಗ 

30 August 2023

Pic credit - Pinterest

ಸಾಮಾನ್ಯವಾಗಿ ಪುಟ್ಟ ಮಕ್ಕಳು ಹೆಬ್ಬೆರಳು ಚೀಪುವ ಅಭ್ಯಾಸವನ್ನು ಹೊಂದಿರುತ್ತಾರೆ.

30 August 2023

Pic credit - Pinterest

ಹೆಬ್ಬೆರಳು ಚೀಪುವ ಅಭ್ಯಾಸ ಬಾಯಿಯೊಳಗೆ ಸುಲಭವಾಗಿ ಬ್ಯಾಕ್ಟೀರಿಯಾ ಪ್ರವೇಶಿಸಲು ಕಾರಣವಾಗುತ್ತದೆ.

30 August 2023

Pic credit - Pinterest

ಇದರಿಂದಾಗಿ ಹಲ್ಲುಗಳು ದುರ್ಬಲಗೊಳ್ಳುವುದು ಹಾಗೂ ಆರೋಗ್ಯಕ್ಕೂ ಹಾನಿಕಾರಕವಾಗಬಹುದು.

30 August 2023

Pic credit - Pinterest

ಪುಟ್ಟ ಮಕ್ಕಳಿಗೆ ಪದೇ ಪದೇ ಹಸಿವಾಗುತ್ತಿರುತ್ತದೆ. ಹಸಿವಾದಾಗ ಹೆಚ್ಚಿನ ಮಕ್ಕಳು ಬೆರಳನ್ನು ಚೀಪುತ್ತವೆ.

30 August 2023

Pic credit - Pinterest

ಹಾಗಾಗಿ ಮಕ್ಕಳಿಗೆ ಹೊತ್ತು ಹೊತ್ತುಗೆ ಆರೋಗ್ಯಕರ ತಿಂಡಿ, ಹಾಲು ಅಥವಾ ಹಣ್ಣುಗಳನ್ನು ತಿನ್ನಲು ನೀಡಿ.

30 August 2023

Pic credit - Pinterest

ವಿಪರೀತವಾಗಿ ಹೆಬ್ಬೆರಳು ಚೀಪುವ ಚಟಕ್ಕೆ ಒಳಗಾಗಿದ್ದರೆ ನಿಂಬೆ ರಸ ಅಥವಾ ಬೇವಿನ ಪೇಸ್ಟ್​​​ನ್ನು ಮಗುವಿನ ಹೆಬ್ಬೆರಳಿಗೆ ಹಚ್ಚಿ

30 August 2023

Pic credit - Pinterest

ನಿಂಬೆಯ ಹುಳಿ ಮತ್ತು ಬೇವಿನ ಕಹಿಯಿಂದಾಗಿ ಮಗು ಮತ್ತೆ ಬೆರಳು ಚೀಪುವ ಸಾಹಸಕ್ಕೆ ಹೋಗುವುದಿಲ್ಲ

30 August 2023

Pic credit - Pinterest