15 August 2023
ಮುಖಕ್ಕೆ ವಿಟಮಿನ್ ಸಿ ಸೀರಮ್ ಬಳಸುವುದು ಹೇಗೆ?
15 August 2023
ವಿಟಮಿನ್ ಸಿ ಸೀರಮ್ ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.
15 August 2023
ಆದ್ದರಿಂದ ತ್ವಚೆಗೆ ವಿಟಮಿನ್ ಸಿ ಬಳಸುವ ಸರಿಯಾದ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
15 August 2023
ಯಾವುದೇ ಉತ್ಪನ್ನವನ್ನು ಬಳಸುವ ಮೊದಲು ಮುಖವನ್ನು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ.
15 August 2023
ವಿಟಮಿನ್ ಸಿ ಸೀರಮ್ ಇಡೀ ಮುಖಕ್ಕೆ ಹಚ್ಚುವ ಬದಲು ಸ್ವಲ್ಪವೇ ಹಚ್ಚಿ ತ್ವಚೆಗೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಪರೀಕ್ಷಿಸಿ.
15 August 2023
ಕೆಲ ಹೊತ್ತಿನ ವರೆಗೆ ಮಸಾಜ್ ಮಾಡಿ. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯಕವಾಗಿದೆ.
15 August 2023
ವಿಟಮಿನ್ ಸಿ ಸೀರಮ್ ಹಚ್ಚಿದ ನಂತರ ಸನ್ಸ್ಕ್ರೀನ್ ಬಳಸುವುದನ್ನು ಮರೆಯದಿರಿ.
15 August 2023
ಚರ್ಮದ ಕಲೆ ಮತ್ತು ಸುಕ್ಕುಗಟ್ಟಿದ ಚರ್ಮವನ್ನು ತೊಡೆದುಹಾಕುವಲ್ಲಿ ವಿಟಮಿನ್ ಸಿ ಸೀರಮ್ ಸಹಾಯಕವಾಗಿದೆ.
ಮತ್ತಷ್ಟು ಓದಿ: