New Project - 2022-08-01T114453.462

ಕೊಳೆಯಾಗಿರುವ ಬಿಳಿ ಸಾಕ್ಸ್​ಗಳನ್ನು ಸ್ವಚ್ಛಗೊಳಿಸುವುದು ಹೇಗೆ?

New Project - 2022-08-01T114611.994

ನೀರಿಗೆ ಬೇಕಿಂಗ್ ಸೋಡಾ ಬಳಸಿ ಸಾಕ್ಸ್ 2 ತಾಸು ನೆನೆಸಿಡಿ

New Project - 2022-08-01T114636.086

ನೀರು ಬಿಸಿ ಮಾಡಿ ನಿಂಬೆ ರಸ ಹಾಗೂ ಸೋಪಿನ ಪುಡಿ ಹಾಕಿ

New Project - 2022-08-01T114703.802

ನೀರನ್ನು ಬಿಸಿ ಮಾಡಿ ವಿನೇಗರ್ ಬಳಸಿ ನೆನೆಸಿಡಿ

New Project - 2022-08-01T114715.553

ನೀರನ್ನು ಬಿಸಿ ಮಾಡಿ ಬ್ಲೀಚ್ ಹಾಕಿ ಸಾಕ್ಸ್​ ಅನ್ನು ನೆನೆಸಿಡಿ

New Project - 2022-08-01T114727.454

ನೀರಿನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಸಿ

New Project - 2022-08-01T114759.698

ನೀರಿನಲ್ಲಿ 2 ಆಸ್ಪೆರಿನ್ ಮಾತ್ರೆಗಳನ್ನು ಹಾಕಿ

New Project - 2022-08-01T114745.411

ನೀರಿನಲ್ಲಿ ಡಿಟರ್ಜೆಂಟ್ ಪೌಡರ್ ಹಾಗೂ ಬೋರೆಕ್ಸ್ ಪೌಡರ್ ಹಾಕಿ

New Project - 2022-08-01T114811.786

2 ಚಮಚ ಡಿಶ್ ಸೋಪು, 2 ಚಮಚ ಅಮೋನಿಯಾ, 2 ಚಮಚ ಬೇಕಿಂಗ್ ಸೋಡಾವನ್ನು ಬಿಸಿ ನೀರಿಗೆ ಹಾಕಿ.