New Project - 2022-06-03T174016.292

ಕೊರೊನಾ ಸೋಂಕು ತಗುಲಿದ ಬಹಳಷ್ಟು ಮಂದಿ ಸೌಮ್ಯ ಪ್ರಮಾಣದ ಲಕ್ಷಣಗಳನ್ನು ಎದುರಿಸಿದ್ದಾರೆ. ಶೇ.10 ರಿಂದ 15ರಷ್ಟು ಮಂದಿಗೆ ತೀವ್ರ ರೀತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.

New Project - 2022-06-03T174134.161

ಸಾಮಾನ್ಯವಾಗಿ ಜನರು 2 ರಿಂದ 6 ವಾರಗಳಲ್ಲಿ ಕೋವಿಡ್ ನಿಂದ ಗುಣಮುಖರಾಗುತ್ತಾರೆ.

New Project - 2022-06-03T174223.036
New Project - 2022-06-03T174134.161
New Project - 2022-06-03T174223.036

ಸಾಕಷ್ಟು ಮಂದಿ ಕೋವಿಡ್ ನಿಂದ ಬೇಗ ಗುಣಮುಖರಾಗಿದ್ದಾರೆ, ಇನ್ನೂ ಕೆಲವರು ತಿಂಗಳುಗಳ ಕಾಲ ಲಕ್ಷಣಗಳನ್ನು ಹೊಂದಿದ್ದಾರೆ.

New Project - 2022-06-03T174304.967

ಕೊರೊನಾದಿಂದ ಗುಣಮುಖರಾದ ಬಳಿಕವೂ ಸೋಂಕು ಹೆಚ್ಚು ದಿನಗಳ ಕಾಲ ಕಾಣಿಸಿಕೊಂಡರೆ ಅವುಗಳನ್ನು ದೀರ್ಘಕಾಲದ ಕೋವಿಡ್ ಎಂದು ಕರೆಯಲಾಗುತ್ತದೆ.

New Project - 2022-06-03T174329.183

ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲಾಗದೇ ಇದ್ದವರು ಕೆಲವು ದಿನಗಳ ಕಾಲ ಸೌಮ್ಯ ಪ್ರಮಾಣದ ಸೋಂಕು ಹೊಂದಿರುತ್ತಾರೆ.