ಇದು ಅತಿ ಕಡಿಮೆ ಬೆಲೆಯ 108MP ಕ್ಯಾಮೆರಾ ಫೋನ್

108MP ಕ್ಯಾಮೆರಾದ ಸ್ಮಾರ್ಟ್'ಫೋನ್ ಸಾಲಿಗೆ ಹೊಸ ಮೊಬೈಲ್ ಸೇರ್ಪಡೆ

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಹುವೈ ನೋವಾ 10 ಯೂತ್ ಎಡಿಷನ್

ಇದರಲ್ಲಿರುವ ಪ್ರೈಮರಿ ಕ್ಯಾಮೆರಾ 108MP ಸೆನ್ಸಾರ್ ಸಾಮರ್ಥ್ಯದಲ್ಲಿದೆ

4,000mAh ಬ್ಯಾಟರಿ 66W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ

ಸ್ನಾಪ್'ಡ್ರಾಗನ್ 680 ಪ್ರೊಸೆಸರ್'ನೊಂದಿಗೆ ಕಾರ್ಯನಿರ್ವಹಿಸುತ್ತದೆ

6.78 ಇಂಚಿನ ಫುಲ್ HD+ ಐಪಿಎಸ್ ಡಿಸ್ ಪ್ಲೇ ನೀಡಲಾಗಿದೆ

ಇದರ ಬೆಲೆ ಚೀನಾದಲ್ಲಿ CNY 1,699, ಭಾರತದಲ್ಲಿ 20,000 ರೂ. ಇರಬಹುದು