ಛೋಟಾ ಮುಂಬೈ ಹುಬ್ಬಳ್ಳಿಯ ಹುಬ್ಬಳ್ಳಿ ಕಾ ರಾಜಾ

17 September 2023

Pic credit -  Facebook

ರಾಜ್ಯದ ವಿವಿಧ ಜಿಲ್ಲೆಗಳಿಂದ ಜನ ಹುಬ್ಬಳ್ಳಿಗೆ ಆಗಮಿಸಿ ಗಣೇಶೋತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ.   

ಹುಬ್ಬಳ್ಳಿ ಗಣೇಶೋತ್ಸವ ರಾಜ್ಯಕ್ಕೆ ಪ್ರಸಿದ್ಧಿ  

Pic credit -  Facebook

ದುರ್ಗದ ಬೈ, ಮೂರಸಾವಿರ ಮಠ, ಮರಾಠಗಲ್ಲಿ ಸುತ್ತಮುತ್ತಲಿನ ಏರಿಯಾಗಳಲ್ಲಿ  ವಿಜೃಂಭಣೆಯಿಂದ ಆಚರಣೆ

 ಮಾರ್ಕೆಟ್ ಏರಿಯಾಗಳಲ್ಲಿ ವಿಜೃಂಭಣೆ ಉತ್ಸವ

Pic credit -  Facebook

ಮೂರುಸಾವಿರ ಮಠದ ಹತ್ತಿರ, ಹುಬ್ಬಳ್ಳಿ ಕಾ ರಾಜ ವೃತ್ತದಲ್ಲಿ ಕಳೆದ ವರ್ಷ 22 ಅಡಿ ಎತ್ತರದ ಗಣೇಶ  ಕೂಡಿಸಿದ್ದರು.

22 ಅಡಿ ಎತ್ತರದ ಗಣಪತಿಗಳು

Pic credit -  Facebook

ಶ್ರೀ ಗಜಾನನ ಉತ್ಸವ ಸಮೀತಿ 1975 ರಿಂದ ಗಣೇಶನನ್ನು ಪ್ರತಿಷ್ಠಾಪಿಸಲು ಪ್ರಾರಂಭಿಸಿದೆ. 

48 ವರ್ಷಗಳಿಂದ ಪ್ರತಿಷ್ಠಪನೆ

Pic credit -  Facebook

ಕಳೆದ 15 ವರ್ಷಗಳಿಂದ ಅತಿ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸಲು ಸಮಿತಿ ಪ್ರಾರಂಭಿಸಿತು.  ಸರಿ ಸುಮಾರು 21-22 ಅಡಿ ಎತ್ತರ. 

15 ವರ್ಷಗಳಿಂದ ಎತ್ತರ ಗಣಪತಿ ಪ್ರತಿಷ್ಠನೆ

Pic credit -  Facebook

2022ರಲ್ಲಿ 21 ಅಡಿಯ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಸಂಪೂರ್ಣ ಮಣ್ಣಿನಿಂದ ಮಾಡಲಾಗಿತ್ತು.

2022ರಲ್ಲಿ 21 ಅಡಿಯ ಗಣೇಶ

Pic credit -  Facebook

ಗಜಾನನಿಗೆ ಬೆಳ್ಳಿ ಆಭರಣಗಳಿದ್ದು, ಬೆಳ್ಳಿ ಹಸ್ತ, ಬೆಳ್ಳಿ ಪಾದುಕೆ, ಬೆಳ್ಳಿ ಡಾಬು, ಬೆಳ್ಳಿ ಹಾರವನ್ನು ತೊಡಿಸಲಾಗುತ್ತದೆ. 

ಅಲಂಕಾರಕ್ಕೆ ಬೆಳ್ಳಿ ಒಡವೆಗಳು

Pic credit -  Facebook

ಸತತ 11 ದಿನಗಳ ಗಣೇಶನಿಗೆ ಪೂಜೆ ನೆರವೇರುತ್ತದೆ. ಗಣೇಶನನ್ನು ಪ್ರತಿಷ್ಠಾಪಿಸಿ 5 ದಿನಗಳ ನಂತರ ಅನ್ನಸಂತರ್ಪಣೆ  

11 ದಿನ ಪ್ರತಿಷ್ಠಾಪನೆ

Pic credit -  Facebook

11ನೇ ದಿನ ಭವ್ಯ ಮೆರವಣಿಗೆಯೊಂದಿಗೆ ಸಾಗಿ ಹೊಸೂರಿನಲ್ಲಿರುವ ಮಹಾನಗರ ಪಾಲಿಕೆ ನಿರ್ಮಿಸಿರುವ ಬಾವಿಯಲ್ಲಿ ವಿಸರ್ಜನೆ. 

ಭವ್ಯ ಮೆರವಣಿಗೆ

Pic credit -  Facebook