ಇಂಡೋ-ಆಫ್ರಿಕಾ ವಿಶ್ವಕಪ್ ಪಂದ್ಯದ ಟಿಕೆಟ್ ಬೆಲೆ ಪ್ರಕಟ: ಎಷ್ಟು?

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಮೂರು ತಿಂಗಳುಗಳಷ್ಟೆ ಬಾಕಿಯಿದೆ

ಅಕ್ಟೋಬರ್ 5 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ

ಈ ಬಾರಿ ಭಾರತದಲ್ಲಿ ವಿಶ್ವಕಪ್ ನಡೆಯಲಿದ್ದು, ಕುತೂಹಲ ಕೆರಳಿಸಿದೆ

ಇದೀಗ ವಿಶ್ವಕಪ್ ಟೂರ್ನಿಗೆ ಈಡನ್ ಗಾರ್ಡನ್ಸ್ ಮೈದಾನದ ಬೆಲೆ ಪ್ರಕಟ ಆಗಿದೆ

ಈಡನ್ ಗಾರ್ಡನ್ಸ್'ನಲ್ಲಿ ಮೊದಲಿಗೆ ಭಾರತ-ದ. ಆಫ್ರಿಕಾ ಮುಖಾಮುಖಿ ಆಗಲಿದೆ

ಈಡನ್ ಗಾರ್ಡನ್ಸ್'ನಲ್ಲಿ 900 ರೂ.-3000 ರೂ. ವರೆಗೆ ಬೆಲೆ ನಿಗದಿ ಮಾಡಲಾಗಿದೆ

ಈಡನ್ ಗಾರ್ಡನ್ಸ್'ನಲ್ಲಿ ಒಟ್ಟು ಐದು ವಿಶ್ವಕಪ್ ಪಂದ್ಯಗಳು ನಡೆಯಲಿದೆ

ಈ ಕ್ರೀಡಾಂಗಣದಲ್ಲಿ 63,500 ಪ್ರೇಕ್ಷಕರ ಆಸನ ಸಾಮರ್ಥ್ಯವಿದೆ