ವಿಶ್ವಕಪ್'ಗೆ ಬ್ಯಾಟಿಂಗ್ ಪಿಚ್ ಸಿದ್ಧಪಡಿಸಿ: ಐಸಿಸಿಯಿಂದ ಭಾರತಕ್ಕೆ ಸೂಚನೆ
ಅಕ್ಟೋಬರ್-ನವೆಂಬರ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ
ಇದಕ್ಕೆ ಪಿಚ್ ಹೇಗೆ ಸಿದ್ಧಪಡಿಸಬೇಕು ಎಂಬುದರ ಕುರಿತು ಐಸಿಸಿ ಸೂಚನೆ ನೀಡಿದೆ
ಬ್ಯಾಟಿಂಗ್‌ಗೆ ಅನುಕೂಲಕರವಾದ ಪಿಚ್ ಅನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ
ಬ್ಯಾಟಿಂಗ್ ಸ್ನೇಹಿ ವಿಕೆಟ್‌ಗಳನ್ನು ಸಿದ್ಧಪಡಿಸಿ ಎಂದು ಪಿಚ್ ಕ್ಯುರೇಟರ್ ಆಂಡಿ ಅಟ್ಕಿನ್ಸನ್ ಹೇಳಿದ್ದಾರೆ
ಹಚ್ಚಹಸಿರಿನ ಔಟ್‌ಫೀಲ್ಡ್‌ನಲ್ಲಿ ಹೆಚ್ಚಿನ ಹುಲ್ಲು ಕತ್ತರಿಸದಂತೆ ಬಿಸಿಸಿಐ ಹೇಳಲಾಗಿದೆ
ಫೀಲ್ಡರ್‌ಗಳು ಡೈವ್ ಮಾಡಲು ಮತ್ತು ಸ್ಲೈಡ್ ಮಾಡಲು ಸುಲಭವಾಗುವಂತೆ ಪಿಚ್ ಇರಬೇಕು
ಕನಿಷ್ಠ ಬೌಂಡರಿ ಆಯಾಮಗಳು 70 ಗಜಗಳು ಮತ್ತು ಗರಿಷ್ಠ 80 ಗಜಗಳಾಗಿರಬೇಕೆಂದು ಸೂಚಿಸಿದ್ದಾರೆ
ಈ ಬಾರಿ ಭಾರತದಾದ್ಯಂತ ಒಟ್ಟು 10 ಮೈದಾನಗಳಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ
ಇನ್ನಷ್ಟು ಓದಿ