ಇಂದು ಐಸಿಸಿ ಏಕದಿನ ವಿಶ್ವಕಪ್ 2023 ವೇಳಾಪಟ್ಟಿ ಪ್ರಕಟ

ಭಾರತದಲ್ಲಿ ವಿಶ್ವಕಪ್ ಆಡಲು ಪಾಕ್ ಒಪ್ಪಿಗೆ ನೀಡಿದೆ

ಮುಂಬೈನಲ್ಲಿ ನಡೆಯುವ ಸಮಾರಂಭದಲ್ಲಿ ವೇಳಾಪಟ್ಟಿ ಬಿಡುಗಡೆ

ಐಸಿಸಿ ಮತ್ತು ಬಿಸಿಸಿಐ 100 ದಿನಗಳ ವಿಶ್ವಕಪ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದೆ

ಬೆಳಗ್ಗೆ 11:30 ಕ್ಕೆ 100 ದಿನಗಳ ವಿಶ್ವಕಪ್ ಸಮಾರಂಭ ಪ್ರಾರಂಭವಾಗಲಿದೆ

ಅಹಮದಾಬಾದ್‌ನಲ್ಲೇ ಭಾರತ- ಪಾಕಿಸ್ತಾನ ಪಂದ್ಯ ನಡೆಯಲಿದೆ

ವಿಶ್ವಕಪ್ ಟೂರ್ನಿ ಅಕ್ಟೋಬರ್‌ 5 ರಿಂದ 19ರವರೆಗೆ ನಡೆಯಲಿದೆ