ಇಂಡೋ-ಪಾಕ್ ಕದನದ ದಿನಾಂಕ ಬದಲಾವಣೆ: ಟಿಕೆಟ್ ಸೇಲ್ ಯಾವಾಗ?

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕೇವಲ ಎರಡು ತಿಂಗಳುಗಳಷ್ಟೆ ಬಾಕಿ ಉಳಿದಿವೆ

ಅಕ್ಟೋಬರ್ 5 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ

ಇದೀಗ ಭಾರತ- ಪಾಕ್ ಸೇರಿದಂತೆ 9 ಪಂದ್ಯಗಳ ದಿನಾಂಕ ಬದಲಾವಣೆ ಆಗಿದೆ

ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ಭಾರತ-ಪಾಕ್ ಪಂದ್ಯ ನಡೆಯಬೇಕಿತ್ತು

ಅ. 15 ರಂದು ಭಾರತದಲ್ಲಿ ನವರಾತ್ರಿ ಆರಂಭವಾಗುವ ಕಾರಣ ದಿನಾಂಕ ಬದಲಾಗಿದೆ

ಅ. 15 ರ ಬದಲಿಗೆ ಅಕ್ಟೋಬರ್ 14 ರಂದು ಇಂಡೋ-ಪಾಕ್ ಪಂಡ್ಯ ನಡೆಯಲಿದೆ

ಆಗಸ್ಟ್ 15 ರಿಂದ ಟಿಕೆಟ್‌ಗಳ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ

ಆಗಸ್ಟ್ 25 ರಿಂದ ಆನ್‌ಲೈನ್‌ನಲ್ಲಿ ಟಿಕೆಟ್'ಗಳನ್ನು ಖರೀಸಿದಬಹುದಾಗಿದೆ