24 August 2023

ICC World Cup: ಎರಡು ಅಭ್ಯಾಸ ಪಂದ್ಯ ಆಡಲಿದೆ ಭಾರತ

Pic credit - Google

24 August 2023

ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ

Pic credit - Google

24 August 2023

ಅಕ್ಟೋಬರ್ 5 ರಂದು ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ

Pic credit - Google

24 August 2023

ಈ ಟೂರ್ನಿಗೂ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯವನ್ನಾಡಲಿದೆ

Pic credit - Google

24 August 2023

ಈ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ

Pic credit - Google

24 August 2023

ಮೂರು ಸ್ಟೇಡಿಯಂಗಳಲ್ಲಿ ಒಟ್ಟು 10 ಪಂದ್ಯಗಳನ್ನು ಆಡಲಾಗುತ್ತದೆ

Pic credit - Google

24 August 2023

ಸೆಪ್ಟೆಂಬರ್ 29 ರಿಂದ ಅಭ್ಯಾಸ ಪಂದ್ಯಗಳು ಶುರುವಾಗಲಿದೆ

Pic credit - Google

24 August 2023

ಸೆಪ್ಟೆಂಬರ್ 30 ಭಾರತ- ಇಂಗ್ಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಆಡಲಿದೆ

Pic credit - Google

24 August 2023

ಅ. 3 ರಂದು ನೆದರ್'ಲ್ಯಾಂಡ್ಸ್ ವಿರುದ್ಧ ಭಾರತದ 2ನೇ ಅಭ್ಯಾಸ ಪಂದ್ಯ

Pic credit - Google