ವಿಶ್ವಕಪ್ ಕ್ವಾಲಿಫೈಯರ್: ಇಂದಿನಿಂದ ಸೂಪರ್ ಸಿಕ್ಸ್ ಪಂದ್ಯ ಆರಂಭ

ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಪಂದ್ಯ

ಈಗಾಗಲೇ ನಾಲ್ಕು ತಂಡಗಳು ಹೊರಬಿದ್ದಾಗಿದೆ

ಎ ಗುಂಪಿನಲ್ಲಿ ಜಿಂಬಾಬ್ವೆ, ನೆದರ್‌ಲೆಂಡ್ಸ್ ಮತ್ತು ವೆಸ್ಟ್ ಇಂಡೀಸ್

ಬಿ ಗುಂಪಿನಿಂದ ಓಮನ್, ಶ್ರೀಲಂಕಾ ಮತ್ತು ಸ್ಕಾಟ್‌ಲ್ಯಾಂಡ್ ತಂಡಗಳಿದೆ

ಅಗ್ರ ಎರಡು ತಂಡಗಳ ನಡುವೆ ಅರ್ಹತಾ ಸುತ್ತಿನ ಫೈನಲ್‌ ನಡೆಯುತ್ತದೆ

ಅಗ್ರ ಸ್ಥಾನದಲ್ಲಿರುವ ಎರಡು ತಂಡಗಳು ವಿಶ್ವಕಪ್ ಸ್ಪರ್ಧೆಗೆ ಆಯ್ಕೆ ಆಗುತ್ತದೆ

ವಿಶ್ವಕಪ್ ಟೂರ್ನಿ ಅಕ್ಟೋಬರ್‌ 5 ರಿಂದ ನ. 19 ರವರೆಗೆ ನಡೆಯಲಿದೆ

ಭಾರತ ಅ. 8 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ