ದಕ್ಷಿಣ ಆಫ್ರಿಕಾವನ್ನು ಮಣಿಸಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ.

ಆಸ್ಟ್ರೇಲಿಯ ಆರನೇ ಬಾರಿಗೆ ಮಹಿಳಾಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು

 ವಿಶ್ವಕಪ್  ಗೆದ್ದ ಆಸೀಸ್ ಗೆ 8.87 ಕೋಟಿ ರೂ. ಬಹುಮಾನ ಸಿಕ್ಕಿದೆ.

ಆಫ್ರಿಕಾ ಒಟ್ಟಾರೆ 4.57 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ.

ಸೆಮಿಫೈನಲ್​ನಲ್ಲಿ ಸೋತ ಭಾರತದ ಖಾತೆಗೆ ಒಟ್ಟು 2.17 ಕೋಟಿ ರೂ. ಬಹುಮಾನ ಬಂದಿದೆ

ಹಾಗೆಯೇ ಇಂಗ್ಲೆಂಡ್ ತಂಡ ಕೂಡ 2.32 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ

ಪಂದ್ಯಾವಳಿಯಲ್ಲಿ ಭಾಗವಹಿಸಿದ 10 ತಂಡಗಳಿಗೆ ರೂ. 20.31 ಕೋಟಿಗೂ ಹೆಚ್ಚು ಬಹುಮಾನವನ್ನು ವಿತರಿಸಲಾಗಿದೆ