1

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ಟೂರ್ನಿಗೆ ಚಾಲನೆ ಸಿಕ್ಕಿದೆ

2

ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿ ಟೂರ್ನಿಗೆ ಆತಿಥ್ಯ ವಹಿಸಿದೆ

3

ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಲಿದೆ

4

ಫೆಬ್ರವರಿ 12 ಭಾನುವಾರದಂದು ಈ ಪಂದ್ಯ ನಡೆಯಲಿದೆ

5

ಕೇಪ್'ಟೌನ್'ನ ನ್ಯೂಲೆಂಡ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ

6

ಸಂಜೆ 6:30ಕ್ಕೆ ಇಂಡೋ-ಪಾಕ್ ಮ್ಯಾಚ್ ಶುರುವಾಗಲಿದೆ

7

ಹರ್ಮನ್ ಪ್ರೀತ್ ಕೌರ್ ಭಾರತ ಮಹಿಳಾ ತಂಡದ ನಾಯಕಿ

1f5bb9d9-6196-4050-96c6-11473369b506