30 ಬಾರಿ ಮುಖಾಮುಖಿ: ಭಾರತ ಗೆದ್ದಿದ್ದು 7 ಪಂದ್ಯ ಮಾತ್ರ

ಇಂದು ಮಹಿಳಾ ಟಿ20 ವಿಶ್ವಕಪ್'ನಲ್ಲಿ ಸೆಮಿಫೈನಲ್ ನಡೆಯಲಿದೆ

ಭಾರತ ಮಹಿಳಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ

ಇಲ್ಲಿ ಗೆದ್ದ ತಂಡ ಟಿ20 ವಿಶ್ವಕಪ್ ಫೈನಲ್'ಗೆ ಪ್ರವೇಶಿಸುತ್ತದೆ

ಇಂಡೋ-ಆಸೀಸ್ ಟಿ20 ಯಲ್ಲಿ 30 ಬಾರಿ ಮುಖಾಮುಖಿ ಆಗಿವೆ

ಇದರಲ್ಲಿ ಭಾರತ ಗೆದ್ದಿರುವುದು ಕೇವಲ 7 ಪಂದ್ಯ ಮಾತ್ರ

ಆಸ್ಟ್ರೇಲಿಯಾ ಮಹಿಳಾ ತಂಡ 22 ಪಂದ್ಯಗಳಲ್ಲಿ ಜಯ ಸಾಧಿಸಿದೆ