T20 World Cup: ಭಾರತ vs ಆಸ್ಟ್ರೇಲಿಯಾ ನಡುವೆ ಸೆಮಿ ಫೈನಲ್

ಅಂತಿಮ ಘಟ್ಟದತ್ತ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ

ಐರ್ಲೆಂಡ್ ವಿರುದ್ಧ ಭಾರಕ್ಕೆ 5 ರನ್'ಗಳ ರೋಚಕ ಜಯ

ಸೆಮಿ ಫೈನಲ್'ಗೆ ಪ್ರವೇಶ ಪಡೆದ ಭಾರತೀಯ ಮಹಿಳೆಯರು

ಸೆಮೀಸ್'ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ

ಫೆಬ್ರವರಿ 23ಕ್ಕೆ ಸೆಮಿ ಫೈನಲ್ ಪಂದ್ಯ ನಡೆಯಲಿದೆ

ಆಸ್ಟ್ರೇಲಿಯಾ ಟೂರ್ನಿಯಲ್ಲಿ ಒಂದೂ ಸೋಲನ್ನು ಕಂಡಿಲ್ಲ

ಭಾರತ ಮೂರು ಗೆಲುವು, ಒಂದು ಸೋಲು ಕಂಡಿದೆ