Mint 1

ಜೀರ್ಣಾಂಗವ್ಯೂಹದ ಕಾಯಿಲೆಗಳು, ಹೊಟ್ಟೆನೋವಿಗೆ ಪುದೀನಾ ಎಲೆಗಳು ರಾಮಬಾಣವಾಗಿದೆ.

ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ ಜ್ವರದಿಂದ ಮುಕ್ತಿ ಸಿಗುತ್ತದೆ

Mint 2

ಪುದೀನಾ ಕಷಾಯವನ್ನು ಕುಡಿಯುವುದರಿಂದ ನಿದ್ರಾಹೀನತೆ, ಒತ್ತಡ ಮತ್ತು ಬಾಯಿಯ ಕಾಯಿಲೆಗಳನ್ನು ನಿವಾರಿಸಬಹುದು

Mint 3

ಹೊಟ್ಟೆ ಉಬ್ಬರ ಸಮಸ್ಯೆಗೆ ಪುದೀನಾ ಜ್ಯೂಸ್​ ಉತ್ತಮ ಪರಿಹಾರವಾಗಿದೆ

Mint 4

ರುಚಿ ಮತ್ತು ಧ್ವನಿಯನ್ನು ಮೃದುಗೊಳಿಸಲು ಪುದೀನದಿಂದ ಮಾಡಿದ ಚಹಾವನ್ನು ಕುಡಿಯಿರಿ

Mint 5
Webstory last slide