ರಕ್ತವು ಹೃದಯವನ್ನು ಪ್ರವೇಶಿಸಿದಾಗ ಒಂದು ವೇಗದಲ್ಲಿ ಮತ್ತು ಹೃದಯದಿಂದ ಹೊರಬಂದಾಗ ಮತ್ತೊಂದು ವೇಗದಲ್ಲಿ ಹರಿಯುತ್ತದೆ.
90/60 mmHg ಗಿಂತ ಕಡಿಮೆ ರಕ್ತದೊತ್ತಡವನ್ನು ಕಡಿಮೆ ರಕ್ತದೊತ್ತಡವನ್ನು low blood pressure ಎಂದು ಕರೆಯಲಾಗುತ್ತದೆ
ಅಧಿಕ ರಕ್ತದೊತ್ತಡ ಕಡಿಮೆ ರಕ್ತದೊತ್ತಡದಷ್ಟೇ ಅಪಾಯಕಾರಿ.
ಕಡಿಮೆ ರಕ್ತದೊತ್ತಡದಿಂದ (low blood pressure) ಬಳಲುತ್ತಿರುವ ಜನರು ದಿನಕ್ಕೆ 2-3 ಲೀಟರ್ ನೀರು ಕುಡಿಯಬೇಕು
ನಿಯಮಿತವಾಗಿ ಆಗಾಗ ಮಿತ ಆಹಾರ ಸೇವಿಸುತ್ತಿದ್ದರೆ ನೀವು ಕಡಿಮೆ ರಕ್ತದೊತ್ತಡವನ್ನು ತಡೆಯಬಹುದು
low blood pressure ಆದಾಗ ಒಂದು ಕಪ್ ಕಾಫಿ ಕುಡಿಯುವುದರಿಂದ ನಿಯಂತ್ರಣಕ್ಕೆ ತರಬಹುದು
ಆಹಾರ ಸೇವಿಸಿದ ನಂತರ ಸ್ವಲ್ಪ ಹೊತ್ತು ಮಲಗುವುದು ಅಥವಾ ಕುಳಿತುಕೊಳ್ಳುವುದು ಕಡಿಮೆ ರಕ್ತದೊತ್ತಡವನ್ನು ತಡೆಯಬಹುದು