Trading Account

ಟ್ರೇಡಿಂಗ್ ಖಾತೆಯನ್ನು ಸುರಕ್ಷಿತವಾಗಿಡುವ ಆರು ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

Strong Password

ಅಪ್ಪರ್​ಕೇಸ್, ಲೋವರ್ ಕೇಸ್, ನಂಬರ್​ ಮತ್ತು ಸ್ಪೆಷಲ್ ಕ್ಯಾರಕ್ಟರ್ ಒಳಗೊಂಡ ಸ್ಟ್ರಾಂಗ್ ಪಾಸ್​ವರ್ಡ್ ಬಳಸಿ.

Two factor Authentification

ಫಿಂಗರ್ ಪ್ರಿಂಟ್ ಅಥವಾ ಮೊಬೈಲ್ ಗೆ ಕೋಡ್ ಬರುವ ಎರಡು ಹಂತದ ದೃಢೀಕರಣ ಆಯ್ಕೆ ಮಾಡಿ.

update

ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಅಪ್ ಡೇಟ್ ಆಗಿರುವಂತೆ ನೋಡಿಕೊಳ್ಳಿ.

fraud

ವೈಯಕ್ತಿಕ ವಿವರ ಕೇಳಿಕೊಂಡು ಬರುವ ಅನುಮಾನಾಸ್ಪದ ಇ-ಮೇಲ್, ಎಸ್​ಎಂಎಸ್​ಗಳ ಬಗ್ಗೆ ಎಚ್ಚರ ಇರಲಿ.

Trade account check

ಟ್ರೇಡಿಂಗ್ ಖಾತೆಯನ್ನು ಆಗಾಗ ಪರಿಶೀಲಿಸುತ್ತಿರಿ. ಅನಧಿಕೃತ ಟ್ರೇಡಿಂಗ್ ನಡೆದಿದೆಯೇ ಎಂಬುದನ್ನು ಗಮನಿಸಿ.

Demat account

ಸುರಕ್ಷಿತ ಖಾತೆಗಾಗಿ ಪ್ರತಿಷ್ಠಿತ ಕಂಪನಿ ಅಥವಾ ಮಧ್ಯವರ್ತಿಗಳನ್ನೇ ಆಯ್ದುಕೊಳ್ಳಿ.